Keerthy-Suresh1

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸುವ ಅವಕಾಶ ನಿರಾಕರಿಸಿದ್ದ ಕೀರ್ತಿ ಸುರೇಶ್

12 AUG 2024

 Manjunatha

TV9 Kannada Logo For Webstory First Slide
Keerthy-Suresh8

ಕೀರ್ತಿ ಸುರೇಶ್, ನಟನೆಗೆ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿರುವ ಪ್ರತಿಭಾವಂತ ನಟಿ. ದಕ್ಷಿಣ ಭಾರತದ ಈ ನಟಿ ಈಗ ಬಾಲಿವುಡ್​ನಲ್ಲೂ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ

Keerthy-Suresh2

ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್, ಕಮಲ್ ಹಾಸನ್ ಅಂಥಹಾ ಭಾರಿ ದೊಡ್ಡ ನಟ-ನಟಿಯರು ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಕೀರ್ತಿ ಸಹ ನಟಿಸಬೇಕಿತ್ತು.

 ಕೀರ್ತಿ ಸಹ ನಟಿಸಬೇಕಿತ್ತು

Keerthy-Suresh7

‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಕೀರ್ತಿ ಸುರೇಶ್ ನಟಿಸಿಲ್ಲವಾದರು ಅವರ ಧ್ವನಿಯನ್ನು ಬುಜ್ಜಿ ಪಾತ್ರಕ್ಕಾಗಿ ಬಳಸಿಕೊಳ್ಳಲಾಗಿದೆ.

ಬುಜ್ಜಿ ಪಾತ್ರಕ್ಕೆ ಕೀರ್ತಿ ಧ್ವನಿ

ಅಸಲಿಗೆ ಸಿನಿಮಾದಲ್ಲಿ ಕೀರ್ತಿ ಸುರೇಶ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಬೇಕಿತ್ತು. ನಿರ್ದೇಶಕ ನಾಗ್ ಪಾತ್ರದ ಕತೆ ಹೇಳಿದ್ದರು. ಆದರೆ ಕೀರ್ತಿ ರಿಜೆಕ್ಟ್ ಮಾಡಿದರು.

  ಪಾತ್ರ ರಿಜೆಕ್ಟ್ ಮಾಡಿದರು

ನಾಗ್ ಅಶ್ವಿನ್ ಹೇಳಿದ್ದ ಪಾತ್ರ ಯಾಕೋ ನನಗೆ ಇಷ್ಟವಾಗಲಿಲ್ಲ. ಆ ಪಾತ್ರ ನನಗೆ ಸರಿ ಹೊಂದುವುದಿಲ್ಲ ಎನಿಸಿತು ಹಾಗಾಗಿ ನಾನು ನಟಿಸಲಿಲ್ಲ ಎಂದಿದ್ದಾರೆ.

ರಿಜೆಕ್ಟ್ ಮಾಡಲು ಕಾರಣ?

ಆದರೆ ಆ ಸಿನಿಮಾದ ಭಾಗವಾಗುವ ಇಚ್ಛೆ ಇತ್ತು, ನಾಗ್ ಅಶ್ವಿನ್​ಗೆ ಅದನ್ನು ಹೇಳಿದ್ದೆ, ಕೊನೆಗೆ ನನಗೆ ಬುಜ್ಜಿ ಪಾತ್ರಕ್ಕೆ ಧ್ವನಿ ಆಗುವ ಅವಕಾಶ ಕೊಟ್ಟರು ಎಂದಿದ್ದಾರೆ.

    ಬುಜ್ಜಿ ಪಾತ್ರಕ್ಕೆ ಧ್ವನಿ

‘ಕಲ್ಕಿ’ ಸಿನಿಮಾನಲ್ಲಿ ದೀಪಿಕಾ, ದಿಶಾ ಪಟಾನಿ, ಶೋಭನಾ, ಅನ್ನಾ ಬೆನ್, ಮೃಣಾಲ್ ಠಾಕೂರ್, ಫರಿಯಾ ಅಬ್ದುಲ್ಲಾ, ಮಾಳವಿಕಾ ನಾಯರ್ ಅವರುಗಳು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಕಲ್ಕಿ ಸಿನಿಮಾದ ನಟಿಯರು

ಜಾನ್ಹವಿ ಕಪೂರ್ ಧರಿಸಿರುವ ಈ ಫ್ಲೋರಲ್ ಉಡುಗೆಯ ಬೆಲೆ ಎಷ್ಟು ಲಕ್ಷ ಗೊತ್ತೆ?