ಜಾನ್ಹವಿ ಕಪೂರ್ ಧರಿಸಿರುವ ಈ ಫ್ಲೋರಲ್ ಉಡುಗೆಯ ಬೆಲೆ ಎಷ್ಟು ಲಕ್ಷ ಗೊತ್ತೆ?

12 AUG 2024

 Manjunatha

ಬೆಡಗಿ ಜಾನ್ಹವಿ ಕಪೂರ್ ಬಾಲಿವುಡ್​ನ ಅತ್ಯಂತ ಬೇಡಿಕೆಯ ಯುವ ನಟಿ. ಗ್ಲಾಮರ್ ಹಾಗೂ ನಟನೆ ಎರಡರಿಂದಲೂ ಜಾನ್ಹವಿ ಸೆಳೆಯುತ್ತಿದ್ದಾರೆ.

  ಬೆಡಗಿ ಜಾನ್ಹವಿ ಕಪೂರ್

ಗ್ಲಾಮರಸ್ ನಾಯಕಿಯ ಪಾತ್ರಗಳ ಜೊತೆಗೆ ಮಹಿಳಾ ಪ್ರಧಾನ, ಗಂಭೀರ ಸಿನಿಮಾಗಳಲ್ಲಿಯೂ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ.

  ಜಾನ್ಹವಿ ಕಪೂರ್ ನಟನೆ

ಸಿನಿಮಾಗಳಲ್ಲಿ ದೊಡ್ಡ ಯಶಸ್ಸು ಕಾಣದೇ ಇದ್ದರೂ ಸಹ ಇನ್​ಸ್ಟಾಗ್ರಾಂನಲ್ಲಿ ಜಾನ್ಹವಿಯ ಹಿಂದಿಕ್ಕುವ ನಟಿಯರಿಲ್ಲ ಎನ್ನಬಹುದು.

  ಇನ್​ಸ್ಟಾಗ್ರಾಂನಲ್ಲಿ ಟಾಪ್

ತಮ್ಮ ಗ್ಲಾಮರಸ್ ಚಿತ್ರಗಳು, ವಿಡಿಯೋಗಳನ್ನು ಜಾನ್ಹವಿ ಕಪೂರ್ ಆಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಹೊಸದೊಂದು ವಿಡಿಯೋ ಹಂಚಿಕೊಂಡಿದ್ದಾರೆ.

     ಗ್ಲಾಮರಸ್ ಚಿತ್ರಗಳು

ವಿಡಿಯೋನಲ್ಲಿ ಜಾನ್ಹವಿ ಧರಿಸಿರುವ ಫ್ರಾಕ್ ಮಾದರಿಯ ಫ್ಲೋರಲ್ ಉಡುಗೆ ಗಮನ ಸೆಳೆದಿದೆ. ಈ ಉಡುಗೆಯ ಬೆಲೆ ಕೆಲವು ಲಕ್ಷ ರೂಪಾಯಿಗಳು.

ಜಾನ್ಹವಿ ಫ್ಲೋರಲ್ ಉಡುಗೆ

ವಿಡಿಯೋನಲ್ಲಿ ಜಾನ್ಹವಿ ಧರಿಸಿರುವುದು ಲೋರೊ ಪಿಯಾನೊ ಬ್ರ್ಯಾಂಡ್​ನ ಫ್ಲೋರಲ್ ಸ್ಕರ್ಟ್ ಈ ಉಡುಗೆಯ ಬೆಲೆ 2.17 ಲಕ್ಷ ರೂಪಾಯಿಗಳು.

ಉಡುಪಿನ ಬೆಲೆ ಎಷ್ಟು ಲಕ್ಷ

ಜಾನ್ಹವಿ ಸದ್ಯಕ್ಕೆ ಜೂ ಎನ್​ಟಿಆರ್ ಜೊತೆಗೆ ‘ದೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನ ಕೆಲವು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

  ದಕ್ಷಿಣ ಭಾರತ ಚಿತ್ರರಂಗ

ದಕ್ಷಿಣ ಭಾರತದ ಸಿನಿಮಾಕ್ಕೆ ನೋ ಎಂದರೆ ಶಾರುಖ್ ಖಾನ್ ಪುತ್ರಿ