Suhana Khan1

ದಕ್ಷಿಣ ಭಾರತದ ಸಿನಿಮಾಕ್ಕೆ ನೋ ಎಂದರೆ ಶಾರುಖ್ ಖಾನ್ ಪುತ್ರಿ

11 AUG 2024

 Manjunatha

TV9 Kannada Logo For Webstory First Slide
Suhana Khan9

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಈಗ ಸಿನಿಮಾ ನಟಿ ಹಾಗೂ ಟಾಪ್ ಇನ್ ಫ್ಲ್ಯುಯೆನ್ಸರ್ ಗಳಲ್ಲಿ ಒಬ್ಬರು.

     ಶಾರುಖ್ ಖಾನ್ ಪುತ್ರಿ

Suhana Khan8

'ಆರ್ಚೀಸ್' ಸಿನಿಮಾ ಮೂಲಕ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈಗ ಎರಡನೇ ಸಿನಿಮಾನಲ್ಲಿ ನಟಿಸಲು ತಯಾರಾಗಿದ್ದಾರೆ.

      'ಆರ್ಚೀಸ್' ಸಿನಿಮಾ

Suhana Khan6

ಶಾರುಖ್ ಖಾನ್ ನಟಿಸಲಿರುವ ಆಕ್ಷನ್ ಸಿನಿಮಾ ಒಂದರಲ್ಲಿ ಸುಹಾನಾ ಖಾನ್ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

  ಶಾರುಖ್ ಖಾನ್ ಸಿನಿಮಾ

ಇದರ ನಡುವೆ ಸುಹಾನಾ ಖಾನ್, ದಕ್ಷಿಣ ಭಾರತ ಚಿತ್ರರಂಗದಿಂದ ನೀಡಲಾಗಿದ್ದ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ.

  ದಕ್ಷಿಣ ಭಾರತ ಚಿತ್ರರಂಗ

ತಮಿಳು ಸಿನಿಮಾ ಒಂದರ ಅವಕಾಶವನ್ನು ಸುಹಾನಾಗೆ ನೀಡಲಾಗಿತ್ತು, ಆದರೆ ಪ್ರೊಡಕ್ಷನ್ ಹೌಸ್, ಕತೆ ಇನ್ನಿತರ ಕಾರಣ ನೀಡಿ ಅವಕಾಶ ತಿರಸ್ಕರಿಸಿದ್ದಾರೆ ಸುಹಾನಾ.

        ಪ್ರೊಡಕ್ಷನ್ ಹೌಸ್

ಸುಹಾನಾ ಖಾನ್, ನಟಿಸಿರುವುದು ಒಂದೇ ಸಿನಿಮಾದಲ್ಲಾದರೂ ಅವರಿಗೆ ಸೆಲೆಬ್ರಿಟಿ ಸ್ಟೇಟಸ್ ಸಿಕ್ಕಿ ಬಿಟ್ಟಿದೆ. ಸುಹಾನಾ ಹಲವು ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ.

         ಸೆಲೆಬ್ರಿಟಿ ಸ್ಟೇಟಸ್

ಸುಹಾನಾ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದರೆ, ಶಾರುಖ್ ಪುತ್ರ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಡಲು ತಯಾರಾಗಿದ್ದಾರೆ.

   ನಟಿಯಾಗಿ ಸುಹಾನಾ 

ಅಪರೂಪಕ್ಕೆ ಸೀರೆಯುಟ್ಟ ನಟಿ ತಮನ್ನಾ ಭಾಟಿಯಾ, ಬೆಲೆ ಎಷ್ಟು ಗೊತ್ತೆ?