ಕಲರ್​ಫುಲ್​ ಡ್ರೆಸ್​ ಧರಿಸಿ ಬಿಂದಾಸ್​ ಆಗಿ ಪೋಸ್​ ನೀಡಿದ ನಟಿ ಶ್ರಿಯಾ ಶರಣ್​.

21 Dec 2023

Pic credit - instagram

Author: Madankumar

ನಟಿ ಶ್ರಿಯಾ ಶರಣ್​ ಅವರು ಲೆಹಂಗಾ ಧರಿಸಿ ಫೋಟೋಶೂಟ್​ ಮಾಡಿದ್ದಾರೆ.

ಮಸ್ತ್​ ಲೆಹೆಂಗಾ

ಕನ್ನಡ, ಹಿಂದಿ, ತೆಲುಗು, ತಮಿಳಿನಲ್ಲಿ ಬೇಡಿಕೆ ಹೊಂದಿರುವ ನಟಿ ಶ್ರಿಯಾ ಶರಣ್​.

ಬಹುಬೇಡಿಕೆ ನಟಿ

ಅಭಿಮಾನಿಗಳಿಗಾಗಿ ಹಲವಾರು ಚಂದದ ಫೋಟೋಗಳನ್ನು ಹಂಚಿಕೊಂಡ ನಟಿ.

ಚಂದದ ಫೋಟೋ

ಸೋಶಿಯಲ್​ ಮೀಡಿಯಾದಲ್ಲಿ ಶ್ರಿಯಾ ಶರಣ್​ ಅವರು ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ.

ಹೆಚ್ಚು ಆ್ಯಕ್ಟೀವ್​

ಕನ್ನಡದ ‘ಕಬ್ಜ’ ಸಿನಿಮಾದಲ್ಲಿ ಉಪೇಂದ್ರ ಜೊತೆ ಅಭಿನಯಿಸಿದ ಸುರ ಸುಂದರಿ.

ಕಬ್ಜ ಚಿತ್ರದ ನಟಿ

ಖಾಸಗಿ ಕಾರ್ಯಕ್ರಮದ ಸಲುವಾಗಿ ಈ ಪರಿ ಸಿಂಗಾರ ಮಾಡಿಕೊಂಡ ಶ್ರಿಯಾ ಶರಣ್​.

ಖಾಸಗಿ ಇವೆಂಟ್​

ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ಶ್ರಿಯಾ ಶರಣ್​ ಕೈಯಲ್ಲಿ ಹಲವು ಅವಕಾಶಗಳು ಇವೆ.

ಬ್ಯುಸಿ ಕಲಾವಿದೆ

ಶ್ರಿಯಾ ಶರಣ್​ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 45 ಲಕ್ಷ ಜನ ಫಾಲೋ ಮಾಡ್ತಾರೆ.

ಫ್ಯಾನ್​ ಫಾಲೋಯಿಂಗ್​

Next: ‘ಗೆಲುವಿನ ಹತ್ತಿರದಲ್ಲಿ ಡ್ರೋನ್​ ಪ್ರತಾಪ್​; ಬಿಗ್ ಬಾಸ್​ ಮನೆಯಲ್ಲಿ ಭರವಸೆಯ ಸ್ಪರ್ಧಿ