Pic credit - Instagram

Author: Rajesh Duggumane

ಕರ್ಪೂರದ ಗೊಂಬೆ ರೀತಿ ಕಾಣಿಸಿದ ಶ್ರುತಿ ಮಗಳು ಗೌರಿ 

24 Oct 2025

ಖ್ಯಾತ ನಟಿ ಮಗಳು 

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರೋ ನಟಿ ಶ್ರುತಿ ಅವರ ಮಗಳು ಗೌರಿ. 

ಕರ್ಪೂರದ ಗೊಂಬೆ 

ಗೌರಿ ಅವರು ಹೊಸ ಫೋಟೋಶೂಟ್ ಮಾಡಿಸಿದ್ದು ಕರ್ಪೂರದ ಗೊಂಬೆ ರೀತಿಯೇ ಕಾಣಿಸಿದ್ದಾರೆ. 

ಮೈಮಾಟ 

ಗೌರಿ ಅವರ ಮೈ ಮಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಫೋಟೋಗೆ ಲೈಕ್ಸ್ ಸಿಕ್ಕಿವೆ. 

ಡ್ಯಾನ್ಸ್ 

ಗೌರಿ ಅವರು ಉತ್ತಮವಾಗಿ ಡ್ಯಾನ್ಸ್ ಮಾಡುತ್ತಾರೆ. ಹಾಡನ್ನು ಕೂಡ ಉತ್ತಮವಾಗಿ ಹಾಡುತ್ತಾರೆ. 

ನಟನೆ 

ಮುಂದಿನ ದಿನಗಳಲ್ಲಿ ಶ್ರುತಿ ಮಗಳು ನಾಯಕಿ ಆಗಿ ಚಿತ್ರರಂಗಕ್ಕೆ ಕಾಲಿಟ್ಟರೂ ಅಚ್ಚರಿ ಏನಿಲ್ಲ. 

ಆ್ಯಕ್ಟೀವ್ 

ಶ್ರುತಿ ಮಗಳು ಗೌರಿ ಅವರು ಇನ್​​ಸ್ಟಾಗ್ರಾಮ್​ನಲ್ಲಿ ಹೆಚ್ಚು ಆ್ಯಕ್ಟೀವ್ ಆಗಿ ಇದ್ದಾರೆ. 

ಲಕ್ಷಾಂತರ ಹಿಂಬಾಲಕರು

ಗೌರಿ ಅವರಿಗೆ ಬರೋಬ್ಬರಿ 2 ಲಕ್ಷ ಹಿಂಬಾಲಕರು ಸೋಶಿಯಲ್ ಮೀಡಿಯಾದಲ್ಲಿ ಇದ್ದಾರೆ.