23ರ ಪ್ರಾಯದ ಮಗಳಿರುವ ಈ ಸುಂದರಿಗೆ 43 ವರ್ಷ; ಫೋಟೋ ವೈರಲ್​.

02 Aug 2024

Pic credit - instagram

Author: Madankumar

ನಟಿ ಶ್ವೇತಾ ತಿವಾರಿ ಅವರ ಹೊಸ ಫೋಟೋ, ವಿಡಿಯೋಗಳು ವೈರಲ್​ ಆಗಿವೆ.

ಶ್ವೇತಾ ತಿವಾರಿ

Pic credit - instagram

ಹೊಸ ಕಾಮಿಡಿ ಶೋನಲ್ಲಿ ಭಾಗಿಯಾದ ಶ್ವೇತಾ ತಿವಾರಿ ಪೋಸ್​ ನೀಡಿದ್ದು ಹೀಗೆ.

ಹೊಸ ಶೋ..

Pic credit - instagram

ಹಿಂದಿ ಸೀರಿಯಲ್​ ಲೋಕದಲ್ಲಿ ಸ್ಟಾರ್​ ನಟಿ ಆಗಿರುವ ಸುಂದರಿ ಶ್ವೇತಾ ತಿವಾರಿ.

ಕಿರುತೆರೆ ಸ್ಟಾರ್​

Pic credit - instagram

ಶ್ವೇತಾ ತಿವಾರಿ ಅವರು 43ನೇ ವಯಸ್ಸಿನಲ್ಲೂ ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ.

ಫಿಟ್ನೆಸ್​ ಕಾಳಜಿ

Pic credit - instagram

ವಯಸ್ಸು ಮರೆಮಾಚುವ ನಟಿಯ ಫಿಟ್ನೆಸ್​ ಕಂಡು ಫ್ಯಾನ್ಸ್​ಗೆ ಅಚ್ಚರಿ ಆಗಿದೆ.

ಫ್ಯಾನ್ಸ್​ಗೆ ಅಚ್ಚರಿ

Pic credit - instagram

ಶ್ವೇತಾ ತಿವಾರಿ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 55 ಲಕ್ಷ ಜನ ಫಾಲೋ ಮಾಡ್ತಾರೆ.

55 ಲಕ್ಷ ಜನರು

Pic credit - instagram

ಇನ್​ಸ್ಟಾದಲ್ಲಿ ನಟಿಯ ಫೋಟೋಗೆ ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ ಆಗಿದೆ.

ಮೆಚ್ಚುಗೆ ಸುರಿಮಳೆ

Pic credit - instagram

Next: ಅನಂತ್​ ಅಂಬಾನಿ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ಸಂಭ್ರಮ ನೋಡಿ...