15 June 2024

ಅಭಿಮಾನಿಗಳಿಗೆ ತನ್ನ ಗಂಡನನ್ನು ಪರಿಚಯಿಸಿದ ‘ಬಿಗ್ ಬಾಸ್’ ಖ್ಯಾತಿಯ ಸಿರಿ

Pic Credit - Instagram 

Author :Akshatha Vorkady

ನಟಿ ಸಿರಿ

ಜೂನ್ 13ರಂದು ಚಿಕ್ಕಬಳ್ಳಾಪುರದ ಭೋಗ ನಂದೀಶ್ವರ ದೇವಾಲಯದಲ್ಲಿ ನಟಿ ಸಿರಿ ಮದುವೆ ನಡೆದಿದೆ.

Pic Credit - Instagram 

ಫೋಟೋ ವೈರಲ್

ಬಿಗ್‌ಬಾಸ್‌ ಕನ್ನಡ ಸೀಸನ್‌ 10 ರ ಸ್ಪರ್ಧಿ ಸಿರಿ  ಮದುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. 

Pic Credit - Instagram 

ನಟಿ ಸಿರಿ

ಇದೀಗ ನಟಿ ಸಿರಿ ತನ್ನ ಗಂಡನೊಂದಿಗಿರುವ  ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

Pic Credit - Instagram 

ಪ್ರಭಾಕರ್ ಬೋರೇಗೌಡ

ಪ್ರಭಾಕರ್ ಬೋರೇಗೌಡ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೀರಿಯಲ್ ಲೋಕದ ಚೆಲುವೆ  ಸಿರಿ

Pic Credit - Instagram 

ನಟಿ ಸಿರಿ

ಇಲ್ಲಿಯವರೆಗೆ ಮದುವೆಯ ಗುಟ್ಟು ಎಲ್ಲೂ ಬಿಟ್ಟು ಕೊಟ್ಟಿಲ್ಲ, ಮದುವೆ ಬಗ್ಗೆ ಸಿರಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. 

Pic Credit - Instagram 

ಪತಿಯೊಂದಿಗಿನ ಫೋಟೋ

ಇದೀಗ ಪತಿಯೊಂದಿಗಿನ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

Pic Credit - Instagram 

ಅಭಿಮಾನಿಗಳು ಹಾರೈಕೆ

ಫೋಟೋ ಕಂಡು ಸಾಕಷ್ಟು ಅಭಿಮಾನಿಗಳು "ನೂರ್ಕಾಲ ಸುಖವಾಗಿ ಬಾಳಿ ಬದುಕಿ"  ಎಂದು ಕಾಮೆಂಟ್​ ಮಾಡಿದ್ದಾರೆ.

Pic Credit - Instagram 

ಮೆಗಾ ಧಾರಾವಾಹಿ

ನಟಿ ಸಿರಿ ಅವರು ‘ರಂಗೋಲಿ’ಯಂತಹ ಮೆಗಾ ಧಾರಾವಾಹಿಗಳಲ್ಲಿ ನಟಿಸಿದ್ದು, ಜೊತೆಗೆ ಪರಭಾಷೆಯಲ್ಲಿಯೂ ಬಣ್ಣ ಹಚ್ಚಿದ್ದಾರೆ. 

Pic Credit - Instagram 

'ಬದುಕು' ಧಾರಾವಾಹಿ

ಸೂಪರ್ ಹಿಟ್ ಆಗಿದ್ದ  'ಬದುಕು' ಧಾರಾವಾಹಿಯಲ್ಲಿ ನಟಿ ಸಿರಿ ಜೊತೆ ಪ್ರಭಾಕರ್ ಬೋರೇಗೌಡ ಅವರು ಕೂಡ ನಟಿಸಿದ್ದರು.

Pic Credit - Instagram