14 June 2024

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಸಿರಿ

Pic Credit - Instagram 

Author :Akshatha Vorkady

ನಟಿ ಸಿರಿ

‘ಬಿಗ್ ಬಾಸ್ ಕನ್ನಡ 10′ ಸ್ಪರ್ಧಿ ಸಿರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Pic Credit - Instagram 

ಪ್ರಭಾಕರ್ ಭೋರೆಗೌಡ

ಜೂನ್ 13ರಂದು ಉದ್ಯಮಿ ಪ್ರಭಾಕರ್ ಭೋರೆಗೌಡ ಜೊತೆ ಸಿರಿ ಹಸೆಮಣೆ ಏರಿದ್ದಾರೆ. 

Pic Credit - Instagram 

ನಂದೀಶ್ವರ ದೇವಾಲಯ

ಚಿಕ್ಕಬಳ್ಳಾಪುರ ಜಿಲ್ಲೆಯ ಭೋಗ ನಂದೀಶ್ವರ ದೇವಾಲಯದಲ್ಲಿ ಸಿಂಪಲ್​ ಆಗಿ ಮದುವೆಯಾದ ಸಿರಿ.

Pic Credit - Instagram 

ಮದುವೆಯಿಂದ ದೂರ

30 ವರ್ಷಗಳಿಂದ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ನಟಿ ಸಿರಿ ಮದುವೆಯಿಂದ ದೂರ ಉಳಿದ್ದಿದ್ದರು. 

Pic Credit - Instagram 

ಅಭಿಮಾನಿಗಳಿಗೆ ಖುಷಿ

ಸದ್ಯ ನಟಿಯ ಮದುವೆ ಸುದ್ದಿ ಅಭಿಮಾನಿಗಳಿಗೆ ಖುಷಿ ನೀಡಿದ್ದು, ಕಾಮೆಂಟ್​ ಮೂಲಕ ಶುಭಕೋರುತ್ತಿದ್ದಾರೆ.

Pic Credit - Instagram 

ಜನಮೆಚ್ಚುಗೆ 

ಮನೆಯೊಂದು ಮೂರು ಬಾಗಿಲು, ರಂಗೋಲಿ, ಬದುಕು ಸೀರಿಯಲ್‌ಗಳು ಮೂಲಕ ಜನಮೆಚ್ಚುಗೆ ಪಡೆದಿದ್ದ ನಟಿ. 

Pic Credit - Instagram 

ಸೌಮ್ಯ ಸ್ವಭಾವ

‘ಬಿಗ್ ಬಾಸ್ ಕನ್ನಡ 10′ ಸ್ಪರ್ಧಿಸಿ, ತನ್ನ ಸರಳ ಸೌಮ್ಯ ಸ್ವಭಾವದಿಂದ ಕನ್ನಡಿಗರ ಮನ ಗೆದ್ದಿದ್ದರು. 

Pic Credit - Instagram 

ಪರಭಾಷೆಯ ಸೀರಿಯಲ್‌

ಕನ್ನಡ ಮಾತ್ರವಲ್ಲದೆ ಪರಭಾಷೆಯ ಸೀರಿಯಲ್‌ಗಳಲ್ಲೂ ನಟಿ ಸಿರಿ ನಟಿಸುತ್ತಿದ್ದಾರೆ.

Pic Credit - Instagram 

ಫೋಟೋ ವೈರಲ್

ಸದ್ಯ ನಟಿಯ ಮದುವೆಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ. 

Pic Credit - Instagram