13 June 2024

ಅಂಬಾನಿ ಕುಟುಂಬದ ಸದಸ್ಯರು ಕುಡಿಯುವ ಹಾಲಿನ ವಿಶೇಷತೆ ಏನು ಗೊತ್ತಾ?

Pic Credit -Pintrest

Author :Akshatha Vorkady

ಅಂಬಾನಿ ಕುಟುಂಬ

ಅಂಬಾನಿ ಕುಟುಂಬ ತಮ್ಮ ಐಷಾರಾಮಿ ಜೀವನಶೈಲಿಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. 

Pic Credit -Pintrest

ಕುಡಿಯುವ ಹಾಲು

ಇದೀಗ ಅಂಬಾನಿ ಕುಟುಂಬಸ್ಥರು ಕುಡಿಯುವ ಹಾಲಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. 

Pic Credit -Pintrest

ಅಂಬಾನಿ ಕುಟುಂಬ

ಅಂಬಾನಿ ಕುಟುಂಬದ ಸದಸ್ಯರು ತಮ್ಮ ಆಹಾರ ಕ್ರಮಗಳ ಬಗ್ಗೆ ಅತ್ಯಂತ ಎಚ್ಚರಿಕೆ ತೆಗೆದುಕೊಳ್ಳುತ್ತಾರಂತೆ. 

Pic Credit -Pintrest

ಪುಣೆಯ ಡೈರಿ ಫಾರ್ಮ್‌

ಪುಣೆಯ ಡೈರಿ ಫಾರ್ಮ್‌ನಿಂದ ಪ್ರತೀ ದಿನ ಮುಖೇಶ್ ಅಂಬಾನಿ  ಮನೆಗೆ ಹಾಲು ಬರುತ್ತದೆ ಎಂದು ವರದಿಯಾಗಿದೆ. 

Pic Credit -Pintrest

ಹೋಲ್‌ಸ್ಟೈನ್‌-ಫ್ರೀಸಿಯನ್

ಹೋಲ್‌ಸ್ಟೈನ್‌-ಫ್ರೀಸಿಯನ್ ಎಂಬ ತಳಿಯ ಹಾಲನ್ನು ಅಂಬಾನಿ ಕುಟುಂಬ ಸದಸ್ಯರು ಕುಡಿಯುತ್ತಾರಂತೆ. 

Pic Credit -Pintrest

ಭಾಗ್ಯಲಕ್ಷ್ಮಿ ಡೈರಿ

ವರದಿಗಳ ಪ್ರಕಾರ ಪುಣೆಯ ಹೈಟೆಕ್​​ ಭಾಗ್ಯಲಕ್ಷ್ಮಿ ಡೈರಿಯಲ್ಲಿ ಈ ವಿದೇಶಿ ತಳಿಯ ಹಸುಗಳನ್ನು ಸಾಕಲಾಗುತ್ತದೆ.

Pic Credit -Pintrest

35 ಎಕರೆ ಪ್ರದೇಶ

ಈ ಡೈರಿ ಸುಮಾರು 35 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಇಲ್ಲಿ 3ಸಾವಿರಕ್ಕೂ ಹೆಚ್ಚು ಹಸುಗಳಿವೆ. 

Pic Credit -Pintrest

ರಬ್ಬರ್​ ಲೇಪಿತ ಹಾಸಿಗೆ

ಈ ತಳಿಯ ಹಸುಗಳು ಆರ್‌ಓ ನೀರನ್ನು ಮಾತ್ರ ಕುಡಿಯುತ್ತವೆ ಮತ್ತು ರಬ್ಬರ್​ ಲೇಪಿತ ಹಾಸಿಗೆಯಲ್ಲಿ ಮಲಗುತ್ತವೆ.

Pic Credit -Pintrest

ಬಚ್ಚನ್ ಕುಟುಂಬ

ಅಂಬಾನಿ ಕುಟುಂಬ ಮಾತ್ರವಲ್ಲದೇ ಸಚಿನ್ ತೆಂಡಲ್ಕೂರ್, ಬಚ್ಚನ್ ಕುಟುಂಬ ಸಹ ಇದೇ ಹಾಲನ್ನು ಬಳಸುತ್ತಾರೆ. 

Pic Credit -Pintrest