12 June 2024

ಹೃದಯ ಸಂಬಂಧಿ ಕಾಯಿಲೆ ತಡೆಯಲು ಪ್ರತೀ ರಾತ್ರಿ ಈ ರೀತಿ ಮಾಡಿ

Pic Credit -Pintrest

Author :Akshatha Vorkady

ಲಘು ಆಹಾರ

ಪ್ರತೀ ರಾತ್ರಿ ನೀವು ಲಘು ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ, ಅತಿಯಾಗಿ ತಿನ್ನಬೇಡಿ. 

Pic Credit -Pintrest

ಹೃದಯಾಘಾತ

8ಗಂಟೆಗಿಂತ ಮೊದಲು ಸೇವಿಸಿ, ತಡರಾತ್ರಿ ಆಹಾರ ಸೇವಿಸುವುದು ಹೃದಯಾಘಾತಕ್ಕೆ ಕಾರಣವಾಗಬಹುದು. 

Pic Credit -Pintrest

ಮಾಂಸಹಾರ

ರಾತ್ರಿ ಊಟಕ್ಕೆ ಹಣ್ಣು ಮತ್ತು ಧಾನ್ಯಗಳಿರುವ ಆಹಾರ ಕ್ರಮ ಸೇರಿಸಿಕೊಳ್ಳಿ. ಅತಿಯಾದ ಮಾಂಸಹಾರ ಬೇಡ.

Pic Credit -Pintrest

30 ನಿಮಿಷಗಳ ನಡಿಗೆ

ರಾತ್ರಿ ಊಟದ ಬಳಿಕ ತಕ್ಷಣ ಮಲಗಬೇಡಿ, 30 ನಿಮಿಷಗಳ ನಡಿಗೆ ಅಥವಾ ವ್ಯಾಯಾಮ ತುಂಬಾ ಅವಶ್ಯಕ.

Pic Credit -Pintrest

ಹಾಗೂ ವ್ಯಾಯಾಮ

ಒತ್ತಡದಿಂದ ಹೊರಬರಲು ಸಂಜೆಯ ಸಮಯದಲ್ಲಿ ಯೋಗ ಹಾಗೂ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ.

Pic Credit -Pintrest

ನೀರು ಕುಡಿಯಿರಿ

ಮಲಗುವ ಒಂದು ಗಂಟೆಯ ಮೊದಲು ಸಾಕಷ್ಟು ನೀರು ಕುಡಿಯಿರಿ. ದೇಹಕ್ಕೆ ನೀರು ತುಂಬಾ ಅವಶ್ಯಕ. 

Pic Credit -Pintrest

ನಿದ್ದೆ ಮಾಡಿ.

ಆರೋಗ್ಯವಾಗಿರಲು ನಿದ್ದೆ ತುಂಬಾ ಅವಶ್ಯಕ. ಆದ್ದರಿಂದ ಪ್ರತೀದಿನ  8ರಿಂದ 9 ಗಂಟೆಗಳಷ್ಟು ನಿದ್ದೆ ಮಾಡಿ. 

Pic Credit -Pintrest

ಓದುವ ಅಭ್ಯಾಸ

ಮಲಗುವ ಮುನ್ನ ಮೊಬೈಲ್​​ ನೋಡುವ ಅಭ್ಯಾಸ ಬಿಟ್ಟುಬಿಡಿ. ಬದಲಾಗಿ ಪುಸ್ತಕ ಓದುವ ಅಭ್ಯಾಸ ಬೆಳೆಸಿ. 

Pic Credit -Pintrest