12 June 2024
ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಸಾಲವಾಗಿ ನೀಡಲೇಬಾರದು
Pic Credit -Pintrest
Author :Akshatha Vorkady
ವಾಸ್ತು ಶಾಸ್ತ್ರ
ಕೆಲವೊಬ್ಬರಿಗೆ ಸಾಲವಾಗಿ ಅಥವಾ ಉಚಿತವಾಗಿ ಕೆಲ ವಸ್ತುಗಳನ್ನು ತೆಗೆದುಕೊಳ್ಳುವ ಅಭ್ಯಾಸವಿರುತ್ತದೆ.
Pic Credit -Pintrest
ವಾಸ್ತು ತಜ್ಞರು
ನಿಮಗೂ ಈ ರೀತಿಯ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.
Pic Credit -Pintrest
ವಾಸ್ತುದೋಷ
ಕೆಲ ವಸ್ತುಗಳನ್ನು ದಾನವಾಗಿ ಅಥವಾ ಸಾಲವಾಗಿ ಪಡೆಯುವುದು ವಾಸ್ತುದೋಷಕ್ಕೆ ಕಾರಣವಾಗಬಹುದು.
Pic Credit -Pintrest
ಉಪ್ಪನ್ನು ದಾನ
ಉಪ್ಪನ್ನು ದಾನ ಮಾಡುವುದು ಅಥವಾ ಸಾಲ ನೀಡುವುದು ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ ಎಂಬ ನಂಬಿಕೆಯಿದೆ.
Pic Credit -Pintrest
ಹಾಲು ದಾನ
ಹಾಲು ಚಂದ್ರನ ಗ್ರಹಕ್ಕೆ ಸಂಬಂಧಿಸಿದೆ. ಈ ಕಾರಣಕ್ಕಾಗಿ ಸೂರ್ಯಾಸ್ತದ ನಂತರ ಹಾಲು ಅಥವಾ ಅದರಿಂದ ಮಾಡಿದ ವಸ್ತುಗಳನ್ನು ಸಾಲವಾಗಿ ನೀಡಬಾರದು.
Pic Credit -Pintrest
ಕಪ್ಪು ಎಳ್ಳು
ಕಪ್ಪು ಎಳ್ಳು ಸಾಲವಾಗಿ ನೀಡುವ ಅಭ್ಯಾಸ ಶನಿದೇವರ ಕೋಪಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆಯಿದೆ.
Pic Credit -Pintrest
ಕಬ್ಬಿಣದ ವಸ್ತು
ಕಬ್ಬಿಣದ ವಸ್ತುವನ್ನು ಉಚಿತವಾಗಿ ಪಡೆಯುವುದು ನಿಮ್ಮ ಕುಟುಂಬದಲ್ಲಿ ಬಡತನಕ್ಕೆ ಕಾರಣವಾಗಬಹುದು.
Pic Credit -Pintrest
ಕರವಸ್ತ್ರ
ಕರವಸ್ತ್ರವನ್ನು ಇತರರಿಂದ ಸಾಲವಾಗಿ ಪಡೆಯುವುದು ನಿಮ್ಮ ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಬಹುದು.
Pic Credit -Pintrest
ಅರಿಶಿನ
ಅರಿಶಿನ ಸಾಲವಾಗಿ ನೀಡುವುದು ವೃತ್ತಿ, ವೈವಾಹಿಕ ಮತ್ತು ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ ಎಂಬ ನಂಬಿಕೆಯಿದೆ.
Pic Credit -Pintrest
ಶೀಘ್ರದಲ್ಲೇ ಆರಂಭವಾಗಲಿದೆ ಬೆಂಗಳೂರಿನ 2ನೇ ಅಧಿಕೃತ ಫುಡ್ ಸ್ಟ್ರೀಟ್