ಸುಂದರ ತಾಣದಲ್ಲಿ ನಟಿ ಶ್ರೀಲೀಲಾ ಹುಟ್ಟುಹಬ್ಬ ಸೆಲೆಬ್ರೇಷನ್​.

26 June 2024

Pic credit - instagram

Author: Madankumar

ಜೂನ್​ 14ರಂದು ಜನ್ಮದಿನ ಆಚರಿಸಿಕೊಂಡಿರುವ ಖ್ಯಾತ ನಟಿ ಶ್ರೀಲೀಲಾ.

ಜೂನ್​ 14ರಂದು

ಸುರ ಸುಂದರಿ ಶ್ರೀಲೀಲಾ ಅವರು ಈಗ 23ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ವಯಸ್ಸು ಎಷ್ಟು?

ಬ್ಯುಟಿಫುಲ್​ ಲೊಕೇಷನ್​ಗೆ ತೆರಳಿ ಬರ್ತ್​ಡೇ ಆಚರಣೆ ಮಾಡಿದ ಖ್ಯಾತ ನಟಿ.

ಬ್ಯುಟಿಫುಲ್​ ಜಾಗ

ನಟಿ ಶ್ರೀಲೀಲಾ ಅವರು ಬಿಳಿ ಬಣ್ಣದ ಉಡುಗೆ ಧರಿಸಿ ಕಣ್ಣು ಕುಕ್ಕಿದ್ದಾರೆ.

ಬಿಳಿ ಬಣ್ಣದ ಡ್ರೆಸ್​

ಬರ್ತ್​ಡೇ ಸಂಭ್ರಮ ಹೇಗಿತ್ತು ಎಂಬ ಝಲಕ್​ ತೋರಿಸುವ ಫೋಟೋಗಳು.

ಸಂಭ್ರಮದ ಝಲಕ್​

ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಶ್ರೀಲೀಲಾ ಅವರು ಫೇಮಸ್​ ಆಗಿದ್ದಾರೆ.

ಕನ್ನಡ, ತೆಲುಗು

ತೆಲುಗು ಸಿನಿಮಾಗಳಿಂದ ಶ್ರೀಲೀಲಾ ಅವರಿಗೆ ಸಿಕ್ಕಾಪಟ್ಟೆ ಆಫರ್​ ಬರುತ್ತಿದೆ. 

ಸಿಕ್ಕಾಪಟ್ಟೆ ಆಫರ್​

ಸಖತ್​ ಕಲರ್​ಫುಲ್​ ಆದಂತಹ ಫೋಟೋಗಳನ್ನು ಹಂಚಿಕೊಂಡ ಶ್ರೀಲೀಲಾ.

ಆಹಾ ಕಲರ್​ಫುಲ್​

Next: 1.2 ಲಕ್ಷ ರೂಪಾಯಿ ಬೆಲೆಯ ಡ್ರೆಸ್​ ಧರಿಸಿ ಬಂದ ಪ್ರೆಗ್ನೆಂಟ್​ ದೀಪಿಕಾ ಪಡುಕೋಣೆ