1.2 ಲಕ್ಷ ರೂಪಾಯಿ ಬೆಲೆಯ ಡ್ರೆಸ್ ಧರಿಸಿ ಬಂದ ಪ್ರೆಗ್ನೆಂಟ್ ದೀಪಿಕಾ ಪಡುಕೋಣೆ.
20 June 2024
Pic credit - instagram
Author: Madankumar
ಬಾಲಿವುಡ್ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಈಗ ತುಂಬು ಗರ್ಭಿಣಿ ಆಗಿದ್ದಾರೆ.
ತುಂಬು ಗರ್ಭಿಣಿ
ದೀಪಿಕಾ ಮತ್ತು ರಣವೀರ್ ಸಿಂಗ್ ದಂಪತಿ ಮೊದಲ ಮಗುವಿನ ಆಗಮನಕ್ಕೆ ಕಾದಿದ್ದಾರೆ.
ಮೊದಲ ಮಗು
‘ಕಲ್ಕಿ 2898 ಎಡಿ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಕಾಣಿಸಿಕೊಂಡ ದೀಪಿಕಾ.
ಕಲ್ಕಿ 2898 ಎಡಿ
ಈ ಕಾರ್ಯಕ್ರಮಕ್ಕೆ ಬರುವಾಗ ದೀಪಿಕಾ ಪಡುಕೋಣೆ ದುಬಾರಿ ಡ್ರೆಸ್ ಧರಿಸಿದ್ದರು.
ದುಬಾರಿ ಡ್ರೆಸ್
ದೀಪಿಕಾ ಪ್ರೆಗ್ನೆಂಟ್ ಆದ್ದರಿಂದ ಅವರ ಕಂಫರ್ಟ್ಗಾಗಿ ಈ ಡ್ರೆಸ್ ವಿನ್ಯಾಸಗೊಂಡಿದೆ.
ಪ್ರೆಗ್ನೆಂಟ್ ಆದ್ದರಿಂದ
ಪ್ರಭಾಸ್ ಜತೆ ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ.
ಭಾರಿ ನಿರೀಕ್ಷೆ
‘ಕಲ್ಕಿ 2898 ಎಡಿ’ ಚಿತ್ರ ಜೂನ್ 27ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ.
ಜೂನ್ 27ಕ್ಕೆ
ಈ ಸಿನಿಮಾದಲ್ಲಿ ಪ್ರಚಾರ ಕಾರ್ಯದಲ್ಲಿ ದೀಪಿಕಾ ಪಡುಕೋಣೆ ಭಾಗಿ ಆಗಿದ್ದಾರೆ.
ಪ್ರಚಾರ ಕಾರ್ಯದಲ್ಲಿ
Next: ಬಾಲಿವುಡ್ ನಟಿಯರಿಗೆ ಕೈತುಂಬ ಸಂಭಾವನೆ; ಯಾರಿಗೆ ಎಷ್ಟು ಕೋಟಿ?
ಇದನ್ನೂ ಓದಿ: