ಬಾಲಿವುಡ್​ ನಟಿಯರಿಗೆ ಕೈತುಂಬ ಸಂಭಾವನೆ; ಯಾರಿಗೆ ಎಷ್ಟು ಕೋಟಿ?

18 June 2024

Pic credit - instagram

Author: Madankumar

ಪ್ರತಿ ಸಿನಿಮಾಗೆ 15ರಿಂದ 30 ಕೋಟಿ ತನಕ ಸಂಭಾವನೆ ಪಡೆಯುವ ದೀಪಿಕಾ.

ದೀಪಿಕಾ ಪಡುಕೋಣೆ

ನಟಿ ಕಂಗನಾ ಪ್ರತಿ ಸಿನಿಮಾಗೆ 15ರಿಂದ 27 ಕೋಟಿ ರೂ. ಪಡೆಯುತ್ತಾರಂತೆ.

ಕಂಗನಾ ರಣಾವತ್​

ಪ್ರತಿ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ 15ರಿಂದ 25 ಕೋಟಿ ರೂಪಾಯಿ ಕೇಳ್ತಾರೆ.

ಪ್ರಿಯಾಂಕಾ ಚೋಪ್ರಾ

ಒಂದು ಸಿನಿಮಾಗೆ ಕತ್ರಿಕಾ ಕೈಫ್​ ಸಹ 15ರಿಂದ 25 ಕೋಟಿ ರೂ. ಪಡೆಯುತ್ತಾರೆ.

ಕತ್ರಿನಾ ಕೈಫ್​

ನಟಿ ಆಲಿಯಾ ಭಟ್​ 10ರಿಂದ 20 ಕೋಟಿ ರೂಪಾಯಿ ಡಿಮ್ಯಾಂಡ್​ ಮಾಡ್ತಾರೆ.

ಆಲಿಯಾ ಭಟ್​

8ರಿಂದ 18 ಕೋಟಿ ರೂ. ಸಂಭಾವನೆ ಪಡೆಯುವ ಕರೀನಾ ಕಪೂರ್​ ಖಾನ್​.

ಕರೀನಾ ಕಪೂರ್​

ನಟಿ ಅನುಷ್ಕಾ ಶರ್ಮಾ ಪಡೆಯುವ ಸಂಭಾವನೆ 8ರಿಂದ 12 ಕೋಟಿ ರೂಪಾಯಿ.

ಅನುಷ್ಕಾ ಶರ್ಮಾ

ಪ್ರತಿ ಸಿನಿಮಾಗೆ 10 ಕೋಟಿ ರೂ. ಸಂಬಳ ಪಡೆಯುವ ಐಶ್ವರ್ಯಾ ರೈ ಬಚ್ಚನ್​.

ಐಶ್ವರ್ಯಾ ರೈ ಬಚ್ಚನ್​

Next: ಮುಗಿಯುವುದೇ ಇಲ್ಲ ಉರ್ಫಿ ಜಾವೇದ್​ ಡಿಫರೆಂಟ್​ ಬಟ್ಟೆಗಳ ಐಡಿಯಾ