ಸಂಭಾವನೆ ಹೆಚ್ಚಿಸಿಕೊಂಡ ತಮನ್ನಾ ಭಾಟಿ, ಒಂದು ಹಾಡಿಗೆ ಎಷ್ಟು?

24  SEP 2024

 Manjunatha

ನಟಿ ತಮನ್ನಾ ಎರಡು ದಶಕದಿಂದಲೂ ಚಿತ್ರರಂಗದಲ್ಲಿದ್ದಾರೆ. ಈಗಲೂ ಸಹ ನಾಯಕಿಯಾಗಿ ಮಿಂಚುತ್ತಿದ್ದಾರೆ.

  ನಟಿ ತಮನ್ನಾ ಭಾಟಿಯಾ

ಆದರೆ ಇತ್ತೀಚೆಗೆ ತಮನ್ನಾ ನಾಯಕಿಯಾಗಿ ನಟಿಸುವುದಕ್ಕಿಂತಲೂ ಐಟಂ ಹಾಡುಗಳನ್ನು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಐಟಂ ಹಾಡುಗಳಲ್ಲಿ ಹೆಚ್ಚು

ಒಳ್ಳೆಯ ಡ್ಯಾನ್ಸಿಂಗ್ ಸ್ಕಿಲ್ಸ್ ಜೊತೆಗೆ ಸಖತ್ ಗ್ಲಾಮರ್ ಹೊಂದಿರುವ ತಮನ್ನಾಗೆ ಐಟಂ ಹಾಡುಗಳ ಆಫರ್ ಹೆಚ್ಚಾಗಿವೆ.

  ಗ್ಲಾಮರಸ್ ನಟಿ ತಮನ್ನಾ

ಇತ್ತೀಚೆಗಷ್ಟೆ ‘ಸ್ತ್ರೀ 2’ ಸಿನಿಮಾದ ಐಟಂ ಹಾಡಿಗೆ ತಮನ್ನಾ ನರ್ತಿಸಿದ್ದರು. ಆ ಹಾಡು ಮತ್ತು ಸಿನಿಮಾ ಎರಡೂ ಹಿಟ್ ಆಗಿವೆ.

   ‘ಸ್ತ್ರೀ 2’ ಸಿನಿಮಾ ಹಾಡು

ಅದರ ಬೆನ್ನಲ್ಲೆ ಇದೀಗ ನಟಿ ತಮನ್ನಾ, ಐಟಂ ಹಾಡಿಗೆ ಪಡೆಯುತ್ತಿದ್ದ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ.

    ಸಂಭಾವನೆ ಹೆಚ್ಚಾಗಿದೆ

ಈ ಹಿಂದೆ ಹಾಡಿಗೆ ಒಂದು ಕೋಟಿ ರೂಪಾಯಿ ಸಂಭಾವನೆಯನ್ನು ನಟಿ ತಮನ್ನಾ ಭಾಟಿಯಾ ಪಡೆಯುತ್ತಿದ್ದರು.

ಒಂದು ಕೋಟಿ ರೂಪಾಯಿ

ಈಗ ಒಂದು ಹಾಡಿಗೆ 1.50 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರಂತೆ. ಇದರಲ್ಲಿ ಕೆಲವು ಷರತ್ತುಗಳು ಸಹ ಇವೆಯಂತೆ.

 ಈಗ ಎಷ್ಟು ಪಡೆಯುತ್ತಾರೆ

ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಮೆಟಲ್ ಉಡುಗೆ ತೊಟ್ಟು ಮಿಂಚು ಹರಿಸಿದ ಆಲಿಯಾ