14 ಕೋಟಿ ರೂಪಾಯಿ ಮನೆ ಖರೀದಿಸಿದ ತೃಪ್ತಿ ದಿಮ್ರಿ

08 June 2024

Pic credit - Instagram

Author: Rajesh Duggumane

ನಟಿ ತೃಪ್ತಿ ದಿಮ್ರಿ ಅವರು 14 ಕೋಟಿ ರೂಪಾಯಿ ಕೊಟ್ಟು ದುಬಾರಿ ಮನೆ ಖರೀದಿ ಮಾಡಿದ್ದಾರೆ.

ದುಬಾರಿ ಮನೆ

ಮುಂಬೈನ ಪಶ್ಚಿಮ ಬಾಂದ್ರಾದಲ್ಲಿ ಅವರು ಈ ಮನೆ ಖರೀದಿ ಮಾಡಿದ್ದಾರೆ ಎಂದು ವರದಿ ಆಗಿದೆ.

ಮುಂಬೈನಲ್ಲಿ

ಇದು ದುಬಾರಿ ಏರಿಯಾಗಳಲ್ಲಿ ಒಂದು. ಬಾಂದ್ರಾದಲ್ಲಿ ಹಲವು ಸೆಲೆಬ್ರಿಟಿಗಳು ವಾಸವಾಗಿದ್ದಾರೆ.

ದುಬಾರಿ ಏರಿಯಾ

ತೃಪ್ತಿ ದಿಮ್ರಿ ಅವರು ಖರೀದಿ ಮಾಡಿದ್ದು ಎರಡು ಅಂತಸ್ತಿನ ಕಟ್ಟಡ ಎಂದು ವರದಿ ಆಗಿದೆ.

ಎರಡಂತಸ್ತು

‘ಅನಿಮಲ್’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡ ನಟಿ ತೃಪ್ತಿ ದಿಮ್ರಿ.

ಹಿಟ್

ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿರೋ ತೃಪ್ತಿ.

ಸಣ್ಣ ಪಾತ್ರ

ತೃಪ್ತಿ ಅವರು ‘ಅನಿಮಲ್’ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದರು. ಈ ಪಾತ್ರ ಗಮನ ಸೆಳೆಯಿತು.

ಸಖತ್ ಬೋಲ್ಡ್

ತೃಪ್ತಿ ಅವರನ್ನು ಅರಸಿ ಹಲವು ಆಫರ್​ಗಳು ಬರುತ್ತಿವೆ. ಅವರು ಎಲ್ಲವನ್ನೂ ಒಪ್ಪಿಲ್ಲ.

ಆಫರ್

ನಿವೇದಿತಾ ಹೀರೋಯಿನ್ ಆಗೋ ಆಸೆಯಿಂದ ಆಯ್ತು ವಿಚ್ಛೇದನ?