ನಿವೇದಿತಾ ಹೀರೋಯಿನ್ ಆಗೋ ಆಸೆಯಿಂದ ಆಯ್ತು ವಿಚ್ಛೇದನ?

08 June 2024

Pic credit - Instagram

Author: Rajesh Duggumane

ನಿವೇದಿತಾ ಗೌಡ ಅವರು ಪತಿ ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಇದಕ್ಕೆ ಕಾರಣ ಏನು ಎಂಬುದ ಇನ್ನೂ ತಿಳಿದಿಲ್ಲ.

ನಿವೇದತಾ ಗೌಡ

ಇವರ ವಿಚ್ಛೇದನದ ಬಗ್ಗೆ ಹಲವು ವದಂತಿಗಳು ಹುಟ್ಟಿಕೊಂಡಿವೆ. ಯಾವುದು ಸತ್ಯ-ಯಾವುದು ಸುಳ್ಳು ಅನ್ನೋದು ತಿಳಿದಿಲ್ಲ.

ಹಲವು ವದಂತಿ

ಮಗು ಪಡೆಯಲು ನಿವೇದಿತಾ ಒಪ್ಪಿಲ್ಲ ಎನ್ನುವ ವದಂತಿ ಕೆಲವು ಕಡೆಗಳಲ್ಲಿ ಹಬ್ಬಿದೆ. ಈ ಬಗ್ಗೆ ದಂಪತಿ ಮಾತನಾಡಿಲ್ಲ.

ಮಗು ವಿಚಾರ

ನಿವೇದಿತಾ ನಟಿಯಾಗಬೇಕು ಎಂದು ಕನಸು ಕಂಡಿದ್ದಾರೆ. ಮದುವೆ ಆಗಿದೆ ಎಂದರೆ ಬೇಡಿಕೆ ಕಡಿಮೆ ಆಗುತ್ತದೆ ಅನ್ನೋ ಭಾವನೆ ಕಾಡಿದೆ ಎನ್ನಲಾಗಿದೆ.

ನಟಿ ಆಗಬೇಕು

ಸದ್ಯ ಇದೆಲ್ಲವೂ ಅಂತೆ-ಕಂತೆಗಳು. ಈ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಈ ವಿಚಾರದಲ್ಲಿ ನಿಜ ಯಾವುದು ಸುಳ್ಳು ಯಾವುದು ಅನ್ನೋದು ಗೊತ್ತಿಲ್ಲ.

ಅಂತೆ-ಕಂತೆ

ಇತ್ತೀಚೆಗೆ ಚಂದನ್ ಶೆಟ್ಟಿ ಜೊತೆ ಸಿನಿಮಾ ಘೋಷಿಸಿದ್ದಾರೆ ನಿವೇದಿತಾ. ಈ ಚಿತ್ರದ ಶೂಟಿಂಗ್ ಕೂಡ ಪೂರ್ಣಗೊಂಡಿದೆ.

ಸಿನಿಮಾ

ಈಗ ಈ ಸಿನಿಮಾ ರಿಲೀಸ್ ಆಗುತ್ತದೆಯೇ ಅಥವಾ ಇಲ್ಲವೇ ಎನ್ನುವ ಅನುಮಾನ ಎಲ್ಲರಲ್ಲೂ ಮೂಡಿದೆ.

ರಿಲೀಸ್ ಆಗುತ್ತಾ?

ನಿವೇದಿತಾ ಗೌಡ ಅವರ ಗ್ಲಾಮರ್ ಇತ್ತೀಚೆಗೆ ಹೆಚ್ಚಿತ್ತು. ಫೋಟೋಗಳು ವೈರಲ್ ಆಗಿದ್ದವು.

ಹೆಚ್ಚಿತ್ತು ಗ್ಲಾಮರ್

ಇನ್​ಸ್ಟಾಗ್ರಾಮ್​ನಲ್ಲಿ ಚಂದನ್ ಹಾಗೂ ನಿವೇದಿತಾ ಪರಸ್ಪರ ಅನ್​ಫಾಲೋ ಮಾಡಿಕೊಂಡಿದ್ದಾರೆ.

ಅನ್​ಫಾಲೋ

‘ಇದು ಸುಭೀಕ್ಷದ ಕಾಲ’; ರಂಜನಿ ಹೀಗಂದಿದ್ಯಾಕೆ?