ಗ್ಲಾಮರಸ್ ಅವತಾರ ಬಿಟ್ಟು, ರೆಟ್ರೊ ಲುಕ್​ ಕಡೆ ಜಾರಿದ ತೃಪ್ತಿ ದಿಮ್ರಿ

114 SEP 2024

 Manjunatha

ತೃಪ್ತಿ ದಿಮ್ರಿ ಬಾಲಿವುಡ್​ನ ಜನಪ್ರಿಯ ನಟಿ, ‘ಅನಿಮಲ್’ ಸಿನಿಮಾ ಮೂಲಕ ಜನಪ್ರಿಯತೆ ಹೆಚ್ಚು ಮಾಡಿಕೊಂಡಿದ್ದಾರೆ.

      ನಟಿ ತೃಪ್ತಿ ದಿಮ್ರಿ

‘ಅನಿಮಲ್’ ಸಿನಿಮಾದಲ್ಲಿ ಸಖತ್ ಹಾಟ್ ದೃಶ್ಯಗಳಲ್ಲಿ ನಟಿ ತೃಪ್ತಿ ದಿಮ್ರಿ ಕಾಣಿಸಿಕೊಂಡಿದ್ದರು.

     ‘ಅನಿಮಲ್’ ಸಿನಿಮಾ

ಆ ಬಳಿಕ ತೃಪ್ತಿಗೆ ಸಾಲು-ಸಾಲಾಗಿ ಅಂಥಹಾ ಹಾಟ್ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು.

  ಹಾಟ್ ಪಾತ್ರಗಳಲ್ಲಿ ನಟಿ

ತೃಪ್ತಿ ದಿಮ್ರಿ ಯಾವುದೇ ಕಾರ್ಯಕ್ರಮದಲ್ಲಿ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಇನ್​ಸ್ಟಾನಲ್ಲಿ ಸಹ ಹಾಟ್ ಆಗಿರುತ್ತಾರೆ.

ಇನ್​ಸ್ಟಾನಲ್ಲಿ ಹಾಟ್ ತೃಪ್ತಿ

ಸದಾ ಹಾಟ್ ಆಗಿ ಕಾಣಿಸಿಕೊಳ್ಳುವ ತೃಪ್ತಿ ದಿಮ್ರಿ, ಇದೀಗ ಹಠಾತ್ತನೆ ಸೀರೆ ಉಟ್ಟು ರೆಟ್ರೊ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

      ಸೀರೆಯುಟ್ಟ ತೃಪ್ತಿ

70-80ರ ದಶಕದ ನಟಿಯರು ಧರಿಸುವಂತೆ ಭಿನ್ನವಾದ ಸೀರೆ ಮತ್ತು ರವಿಕೆ ತೊಟ್ಟು ಸಖತ್ ಆಗಿ ಫೋಸು ಕೊಟ್ಟಿದ್ದಾರೆ.

ಹೊಸ ಸಿನಿಮಾಕ್ಕಾಗಿ ವೇಷ

ರಾಜಕುಮಾರ್ ರಾವ್ ಜೊತೆಗೆ ನಟಿಸುತ್ತಿರುವ ಹೊಸ ಸಿನಿಮಾಕ್ಕಾಗಿ ಈ ಅವತಾರ ತಾಳಿದ್ದಾರೆ ನಟಿ.

     ರಾಜಕುಮಾರ್ ರಾವ್

ಅಮೆರಿಕ ಪ್ರವಾಸದಲ್ಲಿ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ, ಇಲ್ಲಿವೆ ಚಿತ್ರಗಳು