ಅಮೆರಿಕ ಪ್ರವಾಸದಲ್ಲಿ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ, ಇಲ್ಲಿವೆ ಚಿತ್ರಗಳು

13   SEP 2024

 Manjunatha

‘ಕಾಂತಾರ’ ಸಿನಿಮಾ ಮೂಲಕ ಭಾರತದಾದ್ಯಂತ ಸದ್ದು ಮಾಡಿದ ಚೆಲುವೆ ಸಪ್ತಮಿ ಗೌಡ.

  ‘ಕಾಂತಾರ’ ಸಿನಿಮಾ ನಟಿ

‘ಪಾಪ್ ಕಾರ್ನ್ ಮಂಕಿ’ ಟೈಗರ್ ಸಿನಿಮಾ ಮೂಲಕ ನಟನೆ ಆರಂಭಿಸಿದ ಸಪ್ತಮಿ, ‘ಕಾಂತಾರ’ ಮೂಲಕ ಸದ್ದು ಮಾಡಿದರು.

   ‘ಪಾಪ್ ಕಾರ್ನ್ ಮಂಕಿ’

ಸಪ್ತಮಿ ಗೌಡ ಇದೀಗ ಅಮೆರಿಕದ ಪ್ರವಾಸದಲ್ಲಿದ್ದಾರೆ. ಅಲ್ಲಿ ಚೆನ್ನಾಗಿ ರಜೆಯ ಮಜೆ ಕಳೆಯುತ್ತಿದ್ದಾರೆ.

  ಅಮೆರಿಕದ ಪ್ರವಾಸದಲ್ಲಿ

ಕ್ಯಾಲಿಫೋರ್ನಿಯಾ ಸೇರಿದಂತೆ ಅಮೆರಿಕದ ಹಲವು ಪ್ರಮುಖ ನಗರಗಳಲ್ಲಿ ಬಿಂದಾಸ್ ಆಗಿ ಸುತ್ತಾಡುತ್ತಿದ್ದಾರೆ ಸಪ್ತಮಿ.

ಸಪ್ತಮಿ ಬಿಂದಾಸ್ ಸುತ್ತಾಟ

ಕೆಲವು ಜನಪ್ರಿಯ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಿರುವ ಸಪ್ತಮಿ, ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  ಜನಪ್ರಿಯ ಪ್ರವಾಸಿ ತಾಣ

ಅಂದಹಾಗೆ ಸಪ್ತಮಿ ಗೌಡ ‘ಯುವ’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಒಳ್ಳೆಯ ಪ್ರದರ್ಶನವನ್ನು ಚಿತ್ರಮಂದಿರದಲ್ಲಿ ಕಾಣಲಿಲ್ಲ.

  ‘ಯುವ’ ಚಿತ್ದರಲ್ಲಿ ನಟನೆ

ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್​ ಅವರ ಮುಂದಿನ ಸಿನಿಮಾಕ್ಕೆ ನಾಯಕಿಯಾಗಿ ಸಹ ಆಯ್ಕೆ ಆಗಿದ್ದರು.

   ಅಭಿಷೇಕ್ ಅಂಬರೀಶ್

ಪ್ರಿಯಾಂಕಾ ಚೋಪ್ರಾರ ಈ ಬ್ಯಾಕ್ ಲೆಸ್ ಉಡುಪಿನ ಬೆಲೆಯಲ್ಲಿ ಕಾರು ಖರೀದಿಸಬಹುದು