ಪ್ರಿಯಾಂಕಾ ಚೋಪ್ರಾರ ಈ ಬ್ಯಾಕ್​ಲೆಸ್ ಉಡುಪಿನ ಬೆಲೆಯಲ್ಲಿ ಕಾರು ಖರೀದಿಸಬಹುದು

12  SEP 2024

 Manjunatha

ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್​ ದಾಟಿ ಈಗ ಹಾಲಿವುಡ್​ಗೆ ಹೋಗಿ ನೆಲೆಸಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್​ನ ಟಾಪ್ ನಟಿಯಾಗಿದ್ದ ಪ್ರಿಯಾಂಕಾ, ಈಗ ಹಾಲಿವುಡ್​ನಲ್ಲೂ ಕೆಲ ವರ್ಷಗಳಿಂದ ಸದ್ದು ಮಾಡುತ್ತಿದ್ದಾರೆ.

 ಬಾಲಿವುಡ್​ನ ಟಾಪ್ ನಟಿ

ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್​ನ ಸ್ಟ್ಯಾಂಡರ್ಡ್​ಗೆ ತಕ್ಕಂತೆ ಫ್ಯಾಷನ್ ಮಾಡುತ್ತಿದ್ದು, ನಟಿ ಧರಿಸುವ ಉಡುಪುಗಳ ಬೆಲೆ ಕೆಲವು ಲಕ್ಷಗಳು.

    ಈಗ ಹಾಲಿವುಡ್ ನಟಿ

ಇತ್ತೀಚೆಗೆ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಭಾರಿ ದುಬಾರಿ ಉಡುಗೆ ತೊಟ್ಟಿದ್ದರು.

ಪಾರ್ಟಿಯೊಂದರಲ್ಲಿ ಭಾಗಿ

ಪ್ರಿಯಾಂಕಾ ಧರಿಸಿರುವ ಈ ಬ್ಯಾಕ್​ ಲೆಸ್​ ಉಡುಪಿನ ಬೆಲೆ 5.24 ಲಕ್ಷ ರೂಪಾಯಿಗಳು. ಈ ಬೆಲೆ ಕಾರು ಖರೀದಿ ಮಾಡಬಹುದೇನೋ.

   ಉಡುಪಿನ ಬೆಲೆ ಎಷ್ಟು?

ಪ್ರಿಯಾಂಕಾ ಧರಿಸಿರುವ ಈ ಉಡುಪಿಗೆ ವೈಎಸ್​ಎಲ್ ಸ್ಲಿಪ್ ಡೆಸ್ ಎಂದು ಹೆಸರಿದೆ. ಸಖತ್ ಗ್ಲಾಮರಸ್ ಡ್ರೆಸ್ ಇದು.

  ವೈಎಸ್​ಎಲ್ ಸ್ಲಿಪ್ ಡ್ರೆಸ್

ಪ್ರಿಯಾಂಕಾ ಪ್ರಸ್ತುತ ಕೆಲವು ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಒಂದು ಬಾಲಿವುಡ್ ಸಿನಿಮಾ ಸಹ ಒಪ್ಪಿಕೊಂಡಿದ್ದಾರೆ.

    ಹಾಲಿವುಡ್ ಸಿನಿಮಾ

ನಟಿ ರುಕ್ಮಿಣಿ ವಸಂತ್ ಗೆ ಶುರುವಾಯ್ತು ವಸಂತಕಾಲ, ಸಾಲು-ಸಾಲು ಸಿನಿಮಾ ಬಿಡುಗಡೆ