ನಟಿ ರುಕ್ಮಿಣಿ ವಸಂತ್​ಗೆ ಶುರುವಾಯ್ತು ವಸಂತಕಾಲ, ಸಾಲು-ಸಾಲು ಸಿನಿಮಾ ಬಿಡುಗಡೆ

12  SEP 2024

 Manjunatha

ರುಕ್ಮಿಣಿ ವಸಂತ್, ಸೌಂದರ್ಯ ಮತ್ತು ಪ್ರತಿಭೆ ಎರಡೂ ಹೊಂದಿರುವ ಕೆಲವೇ ಕನ್ನಡದ ನಟಿಯರಲ್ಲಿ ಒಬ್ಬರು.

   ಕನ್ನಡದ ನಟಿ ರುಕ್ಮಿಣಿ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟನೆಗೆ ಮಾರು ಹೋಗದ ಸಿನಿಮಾ ಪ್ರೇಮಿಗಳಿಲ್ಲ.

‘ಸಪ್ತ ಸಾಗರದಾಚೆ ಎಲ್ಲೋ’

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಬಳಿಕ ರುಕ್ಮಿಣಿಗೆ ಹಲವು ಸಿನಿಮಾ ಅವಕಾಶಗಳು ಬಂದಿವೆ. ಆದರೆ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

 ಹಲವು ಸಿನಿಮಾ ಅವಕಾಶ

ರುಕ್ಮಿಣಿ ವಸಂತ್​ಗೆ ಈಗ ವಸಂತಕಾಲ ಶುರುವಾಗಿದೆ. ಅವರು ನಟಿಸಿರುವ ಸಿನಿಮಾಗಳು ಸಾಲಾಗಿ ಬಿಡುಗಡೆ ಆಗುತ್ತಿವೆ.

     ವಸಂತಕಾಲ ಶುರು

ಶಿವಣ್ಣನ ಜೊತೆಗೆ ನಟಿಸಿರುವ ‘ಭೈರತಿ ರಣಗಲ್’ ಮುಂದಿನ ತಿಂಗಳು ಅಂದರೆ ನವೆಂಬರ್ 15ಕ್ಕೆ ತೆರೆಗೆ ಬರಲಿದೆ.

‘ಭೈರತಿ ರಣಗಲ್’ ಯಾವಾಗ

ರುಕ್ಮಿಣಿ ನಟಿಸಿರುವ ‘ಭಘೀರ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 31ಕ್ಕೆ ಸಿನಿಮಾ ತೆರೆಗೆ ಬರಲಿದೆ.

‘ಭಘೀರ’ ಬಿಡುಗಡೆ ಎಂದು?

ವಿಜಯ್ ಸೇತುಪತಿ ಎದುರು ನಾಯಕಿಯಾಗಿ ನಟಿಸಿರುವ ತಮಿಳು ಸಿನಿಮಾ ಸಹ ಶೀಘ್ರವೇ ಬಿಡುಗಡೆ ಆಗಲಿದೆ.

 ವಿಜಯ್ ಸೇತುಪತಿ ಜೊತೆ

ಜಾನ್ಹವಿ ಕಪೂರ್ ಧರಿಸಿರುವ ಈ ಪಿಂಕು-ಪಿಂಕು ಸೀರೆಯ ಬೆಲೆ ಊಹಿಸಬಲ್ಲಿರಾ?