ಜಾನ್ಹವಿ ಕಪೂರ್ ಧರಿಸಿರುವ ಈ ಪಿಂಕು-ಪಿಂಕು ಸೀರೆಯ ಬೆಲೆ ಊಹಿಸಬಲ್ಲಿರಾ?

11  SEP 2024

 Manjunatha

ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಒಂದರ ಹಿಂದೊಂದು ಬಿಗ್ ಬಜೆಟ್ ಸಿನಿಮಾಗಳನ್ನು ಬಾಚಿಕೊಳ್ಳುತ್ತಿದ್ದಾರೆ.

  ಬೆಡಗಿ ಜಾನ್ಹವಿ ಕಪೂರ್

ತಮ್ಮ ಸಿನಿಮಾಗಳಷ್ಟೆ, ಲವ್ ಲೈಫ್, ಫ್ಯಾಷನ್, ಇನ್​ಸ್ಟಾಗ್ರಾಂ, ಬಾಯ್​ಫ್ರೆಂಡ್​ಗಳ ವಿಷಯವಾಗಿಯೂ ಚರ್ಚೆಯಲ್ಲಿರುತ್ತಾರೆ ಜಾನ್ಹವಿ.

ಚರ್ಚೆಯಲ್ಲಿರುವ ಜಾನ್ಹವಿ

ತಮ್ಮ ಗ್ಲಾಮರಸ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡುತ್ತಲೇ ಇರುತ್ತಾರೆ ನಟಿ ಜಾನ್ಹವಿ ಕಪೂರ್.

 ಜಾನ್ಹವಿ ಗ್ಲಾಮರಸ್ ಚಿತ್ರ

ಇತ್ತೀಚೆಗೆ ಗುಲಾಬಿ ಬಣ್ಣದ ಸೀರೆಯೊಂದನ್ನು ನಟಿ ಜಾನ್ಹವಿ ಕಪೂರ್ ಉಟ್ಟುಕೊಂಡಿದ್ದರು. ಚಿತ್ರಗಳನ್ನು ಇನ್​ಸ್ಟಾನಲ್ಲಿ ಹಂಚಿಕೊಂಡಿದ್ದರು.

    ಗುಲಾಬಿ ಬಣ್ಣದ ಸೀರೆ

ಅಸಲಿಗೆ ಜಾನ್ಹವಿ ಕಪೂರ್ ಉಟ್ಟಿರುವ ಈ ಗುಲಾಬಿ ಬಣ್ಣದ ಸೀರೆ ಸರಳವಾಗಿ ಕಂಡರು, ಬೆಲೆ ಬಲು ದುಬಾರಿ.

    ಗುಲಾಬಿ ಬಣ್ಣದ ಸೀರೆ

ಜಾನ್ಹವಿ ಕಪೂರ್ ಉಟ್ಟಿರುವ ಈ ಸೀರೆಯ ಬೆಲೆ ಬರೋಬ್ಬರಿ 1.24 ಲಕ್ಷ ರೂಪಾಯಿಗಳು. ಇದನ್ನು ವಿಶೇಷ ಬಟ್ಟೆಗಳನ್ನು ಬಳಸಿ ಮಾಡಲಾಗಿದೆ.

ಸೀರೆಯ ಬೆಲೆ ಎಷ್ಟು ಲಕ್ಷ?

ಜಾನ್ಹವಿ ಕಪೂರ್, ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಸೆಪ್ಟೆಂಬರ್ 27ಕ್ಕೆ ತೆರೆಗೆ ಬರಲಿದೆ.

‘ದೇವರ’ ಸಿನಿಮಾ ಬಿಡುಗಡೆ

ಹೊಸ ಕಂಪೆನಿ ಮೇಲೆ ಹೂಡಿಕೆ ಮಾಡಿದ ನಟ ಮಹೇಶ್ ಬಾಬು