ಹೊಸ ಕಂಪೆನಿ ಮೇಲೆ ಹೂಡಿಕೆ ಮಾಡಿದ ನಟ ಮಹೇಶ್ ಬಾಬು

10  SEP 2024

 Manjunatha

ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು, ಭಾರತದ ಅತ್ಯಂತ ದುಬಾರಿ ನಟರಲ್ಲಿ ಒಬ್ಬರು.

    ನಟ ಮಹೇಶ್ ಬಾಬು

ಹಲವು ಹಿಟ್ ಸಿನಿಮಾಗಳನ್ನು ಖಾತೆಯಲ್ಲಿಟ್ಟುಕೊಂಡಿರುವ ಮಹೇಶ್ ಬಾಬು, ಜಾಹೀರಾತಿನಿಂದಲೂ ಕೋಟ್ಯಂತರ ಸಂಪಾದಿಸುತ್ತಾರೆ.

    ಹಲವು ಹಿಟ್ ಸಿನಿಮಾ

ಸಿನಿಮಾಗಳಿಂದ ಮಾತ್ರವೇ ಅಲ್ಲದೆ ಕೆಲವು ಉದ್ಯಮಗಳಲ್ಲಿಯೂ ಮಹೇಶ್ ಬಾಬು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  ಮಹೇಶ್ ಉದ್ಯಮಿ ಸಹ

ಮಹೇಶ್ ಬಾಬು ಇದೀಗ ಹೊಸ ಕಂಪೆನಿಯೊಂದರ ಮೇಲೆ ಹೂಡಿಕೆ ಮಾಡಿದ್ದಾರೆ. ಅದೂ ಹೈದರಾಬಾದ್ ಮೂಲಕ ಕಂಪೆನಿ.

  ಕಂಪೆನಿ ಮೇಲೆ ಹೂಡಿಕೆ

ಫಿಟ್​ನೆಸ್​, ಡಯಟ್​ ಬಗ್ಗೆ ಅತೀವ ಕಾಳಜಿವಹಿಸುವ ಮಹೇಶ್ ಬಾಬು, ಫಿಟ್​ನೆಸ್​ಗೆ ಸಂಬಂಧಿಸಿದ ಕಂಪೆನಿ ಮೇಲೆ ಹೂಡಿಕೆ ಮಾಡಿದ್ದಾರೆ.

 ಫಿಟ್​ನೆಸ್​ ಮತ್ತು ಡಯಟ್​

ಮಹೇಶ್ ಬಾಬು ಫಿಟ್​ಡೇ ಹೆಸರಿನ ಹೊಸ ಸಂಸ್ಥೆ ಮೇಲೆ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿ ಪಾಲುದಾರರಾಗಿದ್ದಾರೆ.

ಸ್ಟಾರ್ ಅಪ್ ಮೇಲೆ ಹೂಡಿಕೆ

ಮಹೇಶ್ ಬಾಬು ಇದೀಗ ರಾಜಮೌಳಿಯ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಪ್ರಾರಂಭವಾಗಬೇಕಿದೆ.

  ರಾಜಮೌಳಿಯ ಸಿನಿಮಾ

ಅವಕಾಶದ ನಿರೀಕ್ಷೆಯಲ್ಲಿ ಪ್ರತಿಭಾವಂತ ನಟಿ ಕೇತಿಕಾ ಶರ್ಮಾ