Pic credit - Instagram
Rajesh Duggumane
04 February 2025
Pic credit - Instagram
Rajesh Duggumane
ದೊಡ್ಡ ಸಿನಿಮಾದಿಂದ ಹೊರ ನಡೆದ ನಟಿ ತೃಪ್ತಿ ದಿಮ್ರಿ
ತೃಪ್ತಿ ದಿಮ್ರಿ ಅವರು ಬಿಗ್ ಬಜೆಟ್ ಸಿನಿಮಾ ಒಂದರಿಂದ ಹೊರ ನಡೆದ ಬಗ್ಗೆ ವರದಿ ಆಗಿದೆ.
ತೃಪ್ತಿ ದಿಮ್ರಿ
‘ಆಶಿಕಿ 3’ ಚಿತ್ರದಲ್ಲಿ ತೃಪ್ತಿ ಅವರು ನಟಿಸಬೇಕಿತ್ತು. ಆದರೆ, ಅವರು ಸಿನಿಮಾದ ಭಾಗವಲ್ಲ ಎಂದು ಹೇಳಲಾಗಿದೆ.
‘ಆಶಿಕಿ 3’
ಈ ವಿಚಾರವನ್ನು ನಿರ್ದೇಶಕ ಅನುರಾಗ್ ಬಸು ಅವರು ಖಚಿತಪಡಿಸಿದ್ದಾರೆ.
ನಿರ್ಮಾಪಕರ ಸ್ಪಷ್ಟನೆ
ತೃಪ್ತಿ ಅವರು ಬೋಲ್ಡ್ ಪಾತ್ರಗಳನ್ನು ಮಾಡಿ ಗಮನ ಸೆಳೆದವರು. ಈ ಕಾರಣಕ್ಕೆ ಅವರು ಸಿನಿಮಾದಲ್ಲಿ ಇಲ್ಲ ಎನ್ನಲಾಗಿತ್ತು.
ವದಂತಿ
ಬೇರೆ ಸಿನಿಮಾಗಳನ್ನು ತೃಪ್ತಿ ಒಪ್ಪಿ ನಟಿಸುತ್ತಿದ್ದು, ಇದರಿಂದ ಅವರು ಈ ಸಿನಿಮಾದಿಂದ ಹೊರಗಿದ್ದಾರೆ.
ಹಾಗಲ್ಲ
ತೃಪ್ತಿ ದಿಮ್ರಿ ಅವರು ಬೋಲ್ಡ್ ಪಾತ್ರಗಳನ್ನು ಮಾಡಿದ್ದಾರೆ. ‘ಅನಿಮಲ್’ ಚಿತ್ರದಿಂದ ಅವರ ಲಕ್ ಬದಲಾಗಿದೆ.
ಬೋಲ್ಡ್ ಪಾತ್ರ
ಕನ್ನಡತಿ ನಭಾ ನಟೇಶ್ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ.
ಭೂಲ್ ಬುಲಯ್ಯ 3
ನಭಾ ನಟೇಶ್ ಗ್ಲಾಮರ್ಗೆ ಫ್ಯಾನ್ಸ್ ಫುಲ್ ಫಿದಾ
ಮತ್ತಷ್ಟು ಓದಿ