Pic credit - Instagram

Rajesh Duggumane

22 Oct 2024

Pic credit - Instagram

Rajesh Duggumane

ಹೇಗಿತ್ತು ನೋಡಿ ನಟಿ ತ್ರಿಶಾ ವಿದೇಶ ಪ್ರವಾಸ್ 

ನಟಿ ತ್ರಿಶಾ ಅವರು ಮೊರಾಕನ್​ಗೆ ಪ್ರವಾಸಕ್ಕೆ ತೆರಳಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್ ಆಗಿವೆ. 

ಪ್ರವಾಸ 

ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದ ತ್ರಿಶಾ ಅವರು ವಿದೇಶದಲ್ಲಿ ಸುತ್ತಾಟ ನಡೆಸಿದ್ದಾರೆ. 

ಬ್ರೇಕ್ 

‘ಗೋಟ್’ ಚಿತ್ರದಲ್ಲಿ ತ್ರಿಶಾ ಅವರು ವಿಶೇಷ ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು. 

ಕೊನೆಯದಾಗಿ 

ತ್ರಿಶಾ ಅವರು ಕನ್ನಡದಲ್ಲೂ ನಟಿಸಿದ್ದಾರೆ. ಪುನೀತ್ ಜೊತೆ ತೆರೆ ಹಂಚಿಕೊಂಡಿದ್ದಾರೆ. 

ಕನ್ನಡದಲ್ಲೂ 

ತ್ರಿಶಾ ಅವರು ಕನ್ನಡದಲ್ಲಿ ಮತ್ತೊಮ್ಮೆ ನಟಿಸಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. 

ನಟಿಸಬೇಕಿತ್ತು

ತ್ರಿಶಾ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ದಕ್ಷಿಣದಲ್ಲಿ ಅವರಿಗೆ ಜನಪ್ರಿಯತೆ ಇದೆ. 

ಜನಪ್ರಿಯತೆ 

ತ್ರಿಶಾ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಬಂದ ಒಳ್ಳೆಯ ಆಫರ್​ಗಳನ್ನು ಒಪ್ಪಿ ನಟಿಸುತ್ತಿದ್ದಾರೆ. 

ಹಲವು ಸಿನಿಮಾ 

ಮೋಕ್ಷಿತಾಗೆ ಕದ್ದು ಕಿಸ್ ಮಾಡಿದ್ದು ಯಾವ ಸ್ಪರ್ಧಿ?