Pic credit - Instagram

Rajesh Duggumane

22 Oct 2024

Pic credit - Instagram

Rajesh Duggumane

ಮೋಕ್ಷಿತಾಗೆ ಕದ್ದು ಕಿಸ್ ಮಾಡಿದ್ದು ಯಾವ ಸ್ಪರ್ಧಿ?

ಬಿಗ್ ಬಾಸ್ ಮನೆಯಲ್ಲಿ ಲವ್ ಹಾಗೂ ಕಿಸ್ ವಿಚಾರ ಜೋರಾಗಿ ಚರ್ಚೆ ಆಗುತ್ತಾ ಇದೆ. 

ಕಿಸ್ ವಿಚಾರ 

ಮೋಕ್ಷಿತಾಗೆ ಪುರುಷ ಸ್ಪರ್ಧಿಯೊಬ್ಬರು ಕಿಸ್ ಮಾಡಿದ್ದ ಸುದ್ದಿ ಸಾಕಷ್ಟು ವೈರಲ್ ಆಗಿದೆ. 

ಮೋಕ್ಷಿತಾಗೆ 

‘ನಾನು ಮೋಕ್ಷಿತಾಗೆ ಕಿಸ್ ಮಾಡಿದ್ದೀನಿ’ ಎಂದು ಸಹ ಸ್ಪರ್ಧಿ ತ್ರಿವಿಕ್ರಂ ಅವರು ಹೇಳಿಕೊಂಡಿದ್ದಾರೆ. 

ತ್ರಿವಿಕ್ರಂ

ತ್ರಿವಿಕ್ರಂ ಹೇಳಿದ ವಿಚಾರ ಕೇಳಿ ಮೋಕ್ಷಿತಾ ಶಾಕ್ ಆದರು. ಆ ಬಳಿಕ ಇದು ಫೇಕ್ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. 

ಫೇಕ್ 

‘ಬಿಗ್ ಬಾಸ್’ ಮನೆಯಲ್ಲಿ ಸೈಲೆಂಟ್ ಆಗಿದ್ದಾರೆ ಮೋಕ್ಷಿತಾ. ಹಾಗಂತ ಅವರು ಆಟದಲ್ಲಿ ಸೈಲೆಂಟ್ ಆಗಿಲ್ಲ. 

ಸೈಲೆಂಟ್ 

ಮೋಕ್ಷಿತಾ ಪೈ ಅವರು ಗಮನ ಸೆಳೆಯುತ್ತಿದ್ದಾರೆ. ಅವರ ಆಟ ಎಲ್ಲರಿಗೂ ಇಷ್ಟ ಆಗುತ್ತಿದೆ. 

ಗಮನ ಸೆಳೆಯುತ್ತಾರೆ

ಮೋಕ್ಷಿತಾ ಪೈ ಅವರು ಕಿರುತೆರೆ ನಟಿ. ಅವರು ‘ಪಾರು’ ಧಾರಾವಾಹಿಯಲ್ಲಿ ನಟಿಸಿದ್ದರು. 

ಕಿರುತೆರೆ ನಟಿ 

‘ಪುಷ್ಪ 2’ ಚಿತ್ರದಲ್ಲಿ ಹೆಜ್ಜೆ ಹಾಕಲಿದ್ದಾರೆ ಶ್ರದ್ಧಾ ಕಪೂರ್?