Pic credit - Instagram

Rajesh Duggumane

21 Oct 2024

Pic credit - Instagram

Rajesh Duggumane

‘ಪುಷ್ಪ 2’ ಚಿತ್ರದಲ್ಲಿ ಹೆಜ್ಜೆ ಹಾಕಲಿದ್ದಾರೆ ಶ್ರದ್ಧಾ ಕಪೂರ್? 

ಶ್ರದ್ಧಾ ಕಪೂರ್ ಅವರು ಬಾಲಿವುಡ್​ನ ನಟಿ. ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ. 

ಬಾಲಿವುಡ್ ನಟಿ 

‘ಪುಷ್ಪ 2’ ಚಿತ್ರದಲ್ಲಿ ಶ್ರದ್ಧಾ ಕಪೂರ್ ಅವರು ವಿಶೇಷ ಹಾಡಿಗೆ ಹೆಜ್ಜೆ ಹಾಕುತ್ತಾರೆ ಎಂದು ವರದಿ ಆಗಿದೆ. 

ಪುಷ್ಪ 2

ಶ್ರದ್ಧಾ ಕಪೂರ್ ಉತ್ತಮ ನಟಿ. ಜೊತೆಗೆ ಅವರು ಒಳ್ಳೆಯ ನಟನೆಯನ್ನು ಕೂಡ ಮಾಡುತ್ತಾರೆ. 

ಡ್ಯಾನ್ಸರ್ 

ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದಲ್ಲಿ ಹೀರೋ ಆಗಿದ್ದಾರೆ. ಡಿಸೆಂಬರ್ 9ರಂದು ಸಿನಿಮಾ ರಿಲೀಸ್ ಆಗಲಿದೆ. 

ಅಲ್ಲು ಅರ್ಜುನ್ 

ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಚಿತ್ರದ ಹೀರೋಯಿನ್. ಮೊದಲ ಸಿನಿಮಾದಲ್ಲೂ ಅವರು ಇದ್ದರು. 

ರಶ್ಮಿಕಾ 

‘ಸ್ತ್ರೀ 2’ ಚಿತ್ರದಿಂದ ಶ್ರದ್ಧಾ ಕಪೂರ್ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿದೆ. 

ಯಶಸ್ಸು 

ಶ್ರದ್ಧಾ ಕಪೂರ್ ಅವರು ‘ಪುಷ್ಪ 2’ ಚಿತ್ರದಲ್ಲಿ ನಟಿಸೋದು ಇನ್ನೂ ಖಚಿತವಾಗಿಲ್ಲ. 

ಅಧಿಕೃತವಲ್ಲ 

ಸುದೀಪ್ ಬಗ್ಗೆಯೇ ದೊಡ್ಮನೆಯಲ್ಲಿ ಎದ್ದಿದೆ ಅಸಮಾಧಾನ