22 August 2024
Pic credit - instagram
Author: Madankumar
ಬಟ್ಟೆಗಳ ವಿನ್ಯಾಸದಲ್ಲಿ ಸ್ವಂತ ಟ್ರೆಂಡ್ ಸೃಷ್ಟಿ ಮಾಡುತ್ತಾರೆ ನಟಿ ಉರ್ಫಿ ಜಾವೇದ್.
Pic credit - instagram
ತಮಗೆ ಇಷ್ಟ ಬಂದ ರೀತಿಯಲ್ಲಿ ಬಟ್ಟೆ ಧರಿಸಲು ಉರ್ಫಿಗೆ ಯಾವುದೇ ಮುಲಾಜಿಲ್ಲ.
Pic credit - instagram
ವಿಚಿತ್ರ ಅವತಾರದ ಬಟ್ಟೆಯನ್ನು ಧರಿಸಿ ‘ಇದು ಸೀರೆ’ ಎನ್ನುತ್ತಿರುವ ಉರ್ಫಿ ಜಾವೇದ್.
Pic credit - instagram
ಉರ್ಫಿ ಜಾವೇದ್ ಅವರ ಇಂಥ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ.
Pic credit - instagram
ದಿನದಿನವೂ ಹಲವು ಬಗೆಯ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ ಉರ್ಫಿ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್ ಬಗ್ಗೆ ರಾಶಿ ರಾಶಿ ಟ್ರೋಲ್ಗಳಿವೆ.
Pic credit - instagram
ಟೀಕೆಗಳ ನಡುವೆಯೂ ಕೆಲವು ದೊಡ್ಡ ಸೆಲೆಬ್ರಿಟಿಗಳು ಉರ್ಫಿಗೆ ಮೆಚ್ಚುಗೆ ಸೂಚಿಸುತ್ತಾರೆ.
Pic credit - instagram
Next: ‘ಕೃಷ್ಣಂ ಪ್ರಣಯ ಸಖಿ’ ನೋಡಲು ಹೋಗಿ ಶರಣ್ಯ ಗ್ಲಾಮರ್ಗೆ ಮರುಳಾದ ಪ್ರೇಕ್ಷಕರು