ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ನ ಮೆರುಗು ಹೆಚ್ಚಿಸಿದ ಊರ್ವಶಿ ರೌಟೇಲಾ.

17 May 2024

Pic credit - instagram

Author: Madankumar

ಜನಪ್ರಿಯ ನಟಿ ಊರ್ವಶಿ ರೌಟೇಲಾ ಅವರು ಕಾನ್​ ಚಿತ್ರೋತ್ಸಕ್ಕೆ ತೆರಳಿದ್ದಾರೆ.

ಖ್ಯಾತ ನಟಿ

ಕಾನ್​ ಫಿಲ್ಮ್​ ಫೆಸ್ಟಿವಲ್​ನ ರೆಡ್​ ಕಾರ್ಪೆಟ್​ನಲ್ಲಿ ಕಂಗೊಳಿಸಿದ ನಟಿ ಊರ್ವಶಿ.

ರೆಡ್​ ಕಾರ್ಪೆಟ್​

ಊರ್ವಶಿ ರೌಟೇಲಾ ಅವರು ಎಲ್ಲರ ಕಣ್ಮನ ಸೆಳೆಯುವಂತಹ ಡ್ರೆಸ್​ ಧರಿಸಿದ್ದಾರೆ.

ಸಖತ್​ ಡ್ರೆಸ್​

ಸೋಶಿಯಲ್​ ಮೀಡಿಯಾದಲ್ಲಿ ಊರ್ವಶಿ ರೌಟೇಲಾ ಫೋಟೋ ಹಂಚಿಕೊಂಡಿದ್ದಾರೆ.

ಚಂದದ ಫೋಟೋ

ಕೆಂಪು ಬಣ್ಣದ ಕಾಸ್ಟ್ಯೂಮ್​ ಧರಿಸಿ ರೆಡ್​ ಕಾರ್ಪೆಟ್​ನಲ್ಲಿ ಊರ್ವಶಿ ಮಿಂಚಿಂಗ್​.

ಕೆಂಬಣ್ಣದ ಬ್ಯೂಟಿ

ಮೊದಲ ದಿನ ಕಾನ್​ ಚಿತ್ರೋತ್ಸವದಲ್ಲಿ ಗುಲಾಬಿ ಬಣ್ಣದ ಡ್ರೆಸ್​ ಧರಿಸಿದ ಸುಂದರಿ.

ಮೊದಲ ದಿನ

ಕಾನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾಗವಹಿಸಿದ ಊರ್ವಶಿಯ ಹೆಮ್ಮೆಯ ಕ್ಷಣಗಳಿವು.

ಹೆಮ್ಮೆಯ ಕ್ಷಣ

ತಮ್ಮ ನೆಚ್ಚಿನ ನಟಿಯನ್ನು ಈ ಗೆಟಪ್​ನಲ್ಲಿ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.

ಫ್ಯಾನ್ಸ್​ಗೆ ಖುಷಿ

Next: ಕೊಳದಲ್ಲಿ ನಿವೇದಿತಾ ಗೌಡ ಮಸ್ತ್​ ಫೋಟೋಶೂಟ್​; ಆದ್ರೂ ಕೆಟ್ಟ ಕಮೆಂಟ್​