ಕೊಳದಲ್ಲಿ ನಿವೇದಿತಾ ಗೌಡ ಮಸ್ತ್​ ಫೋಟೋಶೂಟ್​; ಆದ್ರೂ ಕೆಟ್ಟ ಕಮೆಂಟ್​.

16 May 2024

Pic credit - instagram

Author: Madankumar

ಈಜು ಕೊಳದಲ್ಲಿ ನಿವೇದಿತಾ ಗೌಡ ಹೊಸ ಫೋಟೋಶೂಟ್​ ಮಾಡಿಸಿದ್ದಾರೆ.

ಹೊಸ ಫೋಟೋ

ಈ ಫೋಟೋಗಳನ್ನು ನೋಡಿ ಕೆಲವರು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ.

ಕೆಲವರ ಟ್ರೋಲ್​

ನಿವೇದಿತಾ ಫೋಟೋಗೆ ಕೆಟ್ಟ ಕಮೆಂಟ್​ ಮಾಡುವ ಒಂದು ವರ್ಗವೇ ಇದೆ.

ಕೆಟ್ಟ ಕಮೆಂಟ್​ಗಳು

ಕೆಟ್ಟ ಕಮೆಂಟ್​ ಮಾಡುವವರ ಬಗ್ಗೆ ನಿವೇದಿತಾ ಗೌಡ ತಲೆ ಕೆಡಿಸಿಕೊಂಡಿಲ್ಲ.

ತಲೆ ಕೆಡಿಸಿಕೊಂಡಿಲ್ಲ

ನಿವೇದಿತಾ ಗೌಡ ಅವರ ಪ್ರತಿ ಫೋಟೋಗೂ ಕೆಲವರು ಟ್ರೋಲ್​ ಮಾಡ್ತಾರೆ.

ಪ್ರತಿ ಬಾರಿಯೂ

ಅನೇಕ ಸಂದರ್ಭಗಳಲ್ಲಿ ಗ್ಲಾಮರಸ್​ ಆಗಿ ಪೋಸ್​ ನೀಡುವ ನಿವೇದಿತಾ ಗೌಡ.

ಗ್ಲಾಮರಸ್​ ಲುಕ್​

ನಿವೇದಿತಾ ಗೌಡ ಅವರ ಫೋಟೋ ಮತ್ತು ರೀಲ್ಸ್​ ಸಖತ್​ ವೈರಲ್​ ಆಗುತ್ತವೆ.

ವೈರಲ್​ ಹುಡುಗಿ

ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಫೇಮಸ್​ ಆದ ನಿವೇದಿತಾ.

ಟಿವಿಯಲ್ಲಿ ಖ್ಯಾತಿ

Next: ಗ್ಲಾಮರಸ್​ ಅವತಾರದಲ್ಲಿ ಬಂದ ಸಂಗೀತಾ ಭಟ್​; ಫೋಟೋಸ್​ ನೋಡಿ..