ಗ್ಲಾಮರಸ್​ ಅವತಾರದಲ್ಲಿ ಬಂದ ಸಂಗೀತಾ ಭಟ್​; ಫೋಟೋಸ್​ ನೋಡಿ..

13 May 2024

Pic credit - instagram

Author: Madankumar

ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿರುವ ನಟಿ ಸಂಗೀತಾ ಭಟ್​.

ಕನ್ನಡದ ನಟಿ

ನಟಿ ಸಂಗೀತಾ ಭಟ್​ ಅವರು ಸಖತ್​ ಗ್ಲಾಮರಸ್​ ಆಗಿ ಗಮನ ಸೆಳೆದಿದ್ದಾರೆ.

ಗ್ಲಾಮರ್​ ಗೊಂಬೆ

ಕಡು ಕೆಂಪು ಬಣ್ಣದ ಕಾಸ್ಟ್ಯೂಮ್​ನಲ್ಲಿ ಕಂಗೊಳಿಸಿದ ಸುಂದರಿ ಸಂಗೀತಾ.

ಕೆಂಪು ಕಾಸ್ಟ್ಯೂಮ್​

ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಚಿತ್ರರಂಗದಲ್ಲೂ ಸಂಗೀತಾ ಫೇಮಸ್​.

ಪರಭಾಷೆಯಲ್ಲೂ

ಸಿನಿಮಾಗಳ ಜೊತೆಗೆ ಕನ್ನಡದ ಧಾರಾವಾಹಿಗಳಲ್ಲೂ ನಟಿಸಿರುವ ಬೆಡಗಿ.

ಸೀರಿಯಲ್​ನಲ್ಲಿ..

ಸಂಗೀತಾ ಭಟ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ತುಂಬ ಆ್ಯಕ್ಟೀವ್​ ಆಗಿದ್ದಾರೆ.

ಸಖತ್​ ಆ್ಯಕ್ಟೀವ್​

ಹಲವಾರು ರೀತಿಯಲ್ಲಿ ಫೋಟೋಶೂಟ್​ ಮಾಡಿಸಿದ್ದಾರೆ ಸಂಗೀತಾ ಭಟ್​.

ಹಲವು ಫೋಟೋ

ಸೀರಿಯಲ್​ ಮತ್ತು ಸಿನಿಮಾಗಳಿಂದ ಅಭಿಮಾನಿಗಳನ್ನು ಪಡೆದ ಕಲಾವಿದೆ.

ಅಭಿಮಾನಿಗಳು

Next: ನಿವೇದಿತಾ ಗೌಡ ಜನ್ಮದಿನಕ್ಕೆ ಶುಭಾಶಯಗಳ ಮಳೆ ಸುರಿಸಿದ ಫ್ಯಾನ್ಸ್​