ನಿವೇದಿತಾ ಗೌಡ ಜನ್ಮದಿನಕ್ಕೆ ಶುಭಾಶಯಗಳ ಮಳೆ ಸುರಿಸಿದ ಫ್ಯಾನ್ಸ್​.

12 May 2024

Pic credit - instagram

Author: Madankumar

ಮೇ 12ರಂದು ನಿವೇದಿತಾ ಗೌಡ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ನಿವಿ ಹುಟ್ಟುಹಬ್ಬ

ಹುಟ್ಟುಹಬ್ಬದ ಪ್ರಯುಕ್ತ ಕೆಂಪು ಬಣ್ಣದ ಡ್ರೆಸ್​ ಧರಿಸಿ ಮಿಂಚಿದ ನಿವೇದಿತಾ.

ಕಲರ್​ಫುಲ್​ ಬಟ್ಟೆ

ಇನ್​​ಸ್ಟಾಗ್ರಾಮ್​ನಲ್ಲಿ ರೀಲ್ಸ್​​ ಮಾಡುತ್ತಾ ಗಮನ ಸೆಳೆಯುವ ಸುರ ಸುಂದರಿ.

ರೀಲ್ಸ್​ ರಾಣಿ

ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

ಕಮೆಂಟ್​ಗಳ ರಾಶಿ

ನಿವೇದಿತಾಗೆ ಕಮೆಂಟ್​ಗಳ ಮೂಲಕ ಕೆಲವರು ಟ್ರೋಲ್​ ಕೂಡ ಮಾಡಿದ್ದಾರೆ.

ಕೆಲವು ಟ್ರೋಲ್​

ಸಂಗೀತ ನಿರ್ದೇಶಕ, ಗಾಯಕ ಚಂದನ್​ ಶೆಟ್ಟಿ ಅವರ ಪತ್ನಿ ನಿವೇದಿತಾ ಗೌಡ.

ಚಂದನ್​ ಪತ್ನಿ

ಕನ್ನಡದ ಕಿರುತೆರೆ ಶೋಗಳ ಮೂಲಕ ನಿವೇದಿತಾ ಗೌಡ ಅವರು ತುಂಬ ಫೇಮಸ್​.

ಕಿರುತೆರೆಯಲ್ಲಿ 

ನಿವೇದಿತಾ ಗೌಡ ಅವರ ರೀಲ್ಸ್​ ನೋಡಿ ಅಭಿಮಾನಿಗಳು ಮನ ಸೋತಿದ್ದಾರೆ.

ಮನಸೋತ ಫ್ಯಾನ್ಸ್

Next: ಎಲ್ಲ ವಿಶೇಷ ಸಂದರ್ಭಕ್ಕೂ ಆಲಿಯಾ ಭಟ್​ಗೆ ಸೀರೆಯೇ ಮೊದಲ ಚಾ​ಯ್ಸ್​