ಬಿಕಿನಿ ಧರಿಸಿ ಶಾಕ್ ಕೊಟ್ಟ ‘ಗೌಡ್ರು ಹೋಟೆಲ್’ ಹುಡುಗಿ ವೇದಿಕಾ

03 Dec 2024

 Manjunatha

ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ವೇದಿಕಾ ಸಾಮಾಜಿಲ ತಾಣದಲ್ಲಿ ಸಖತ್ ಸಕ್ರಿಯ.

    ನಟಿ ವೇದಿಕಾ ಕುಮಾರಿ

ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ‘ಸಂಗಮ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ ವೇದಿಕಾ.

   ‘ಸಂಗಮ’ ಸಿನಿಮಾ ನಟಿ

ಕನ್ನಡದ ‘ಗೌಡ್ರು ಹೋಟೆಲ್’, ‘ಶಿವಲಿಂಗ’, ‘ಹೋಮ್ ಮಿನಿಸ್ಟರ್’ ಸಿನಿಮಾಗಳಲ್ಲಿಯೂ ವೇದಿಕೆ ನಟಿಸಿದ್ದಾರೆ.

 ಕನ್ನಡ ಚಿತ್ರಗಳಲ್ಲಿ ನಟನೆ

ಇನ್​ಸ್ಟಾಗ್ರಾಂನಲ್ಲಿ ಆಗಾಗ್ಗೆ ಚಿತ್ರಗಳನ್ನು ಹಂಚಿಕೊಳ್ಳುವ ವೇದಿಕಾ ಕುಮಾರ್, ಇದೀಗ ತಮ್ಮ ಬಿಕಿನಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

      ವೇದಿಕಾ ಹಾಟ್ ಚಿತ್ರ

ಇದೇ ಮೊದಲ ಬಾರಿಗೆ ವೇದಿಕಾ ಕುಮಾರ್ ತಮ್ಮ ಬಿಕಿನಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ವೇದಿಕಾ ಬಿಕಿನಿ ಚಿತ್ರಗಳು

ಮಾರಿಷಸ್ ಪ್ರವಾಸದಲ್ಲಿರುವ ವೇದಿಕಾ, ಬಿಕಿನಿ ತೊಟ್ಟು ಬೀಚ್​ನಲ್ಲಿ ಎಂಜಾಯ್ ಮಾಡಿದ್ದಾರೆ. ಚಿತ್ರಗಳಿಗೆ ಸಾಕಷ್ಟು ಲೈಕ್ಸ್ ದೊರೆತಿವೆ.

       ಮಾರಿಷಸ್ ಪ್ರವಾಸ

ವೇದಿಕೆ ಪ್ರಸ್ತುತ, ಕನ್ನಡದ ‘ಗಣ’ ಸೇರಿದಂತೆ ಒಂದು ತೆಲುಗು ಹಾಗೂ ಒಂದು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಹಲ ಸಿನಿಮಾಗಳಲ್ಲಿ ಬ್ಯುಸಿ

ಕಾಶಿ ಯಾತ್ರೆಯಲ್ಲಿ ನಟಿ ಸಂಗೀತಾ ಶೃಂಗೇರಿ