ಕಾಶಿ ಯಾತ್ರೆಯಲ್ಲಿ ನಟಿ ಸಂಗೀತಾ ಶೃಂಗೇರಿ
01 Dec 2024
Manjunatha
ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಸಂಗೀತಾ ಶೃಂಗೇರಿ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ.
ಬಿಗ್ಬಾಸ್ ಕನ್ನಡ ಸ್ಪರ್ಧಿ
ಬಿಗ್ಬಾಸ್ ಸೀಸನ್ 10 ರಲ್ಲಿ ಒಳ್ಳೆಯ ಹೆಸರು ಮಾಡಿದ ಸಂಗೀತ ಶೃಂಗೇರಿ, ಈಗ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸ್ ಮಾಡುತ್ತಿದ್ದಾರೆ.
ನಟಿ ಸಂಗೀತ ಶೃಂಗೇರಿ
ಸಂಗೀತಾ ಶೃಂಗೇರಿ ಇದೀಗ ಉತ್ತರ ಪ್ರದೇಶ ರಾಜ್ಯದ ಪ್ರವಾಸದಲ್ಲಿದ್ದಾರೆ. ಅಲ್ಲಿನ ಪ್ರಮುಖ ಸ್ಥಳಗಳ ಭೇಟಿ ಮಾಡುತ್ತಿದ್ದಾರೆ.
ಉತ್ತರ ಪ್ರದೇಶ ಪ್ರವಾಸ
ರಾಮನಗರ ಫೋರ್ಟ್ಗೆ ಇತ್ತೀಚೆಗೆ ಭೇಟಿ ನೀಡಿದ್ದ ಸಂಗೀತಾ ಶೃಂಗೇರಿ ಅಸ್ಸಿ ಘಾಟ್ಗೆ ಭೇಟಿ ನೀಡಿ ಗಂಗಾ ಆರತಿ ನೋಡಿದರು.
ಯುಪಿಯ ರಾಮನಗರ
ಆ ಬಳಿಕ ಕಾಶಿಗೂ ಭೇಟಿ ನೀಡಿ ವಿಶ್ವನಾಥನ ದರ್ಶನ ಪಡೆದುಕೊಂಡ ಸಂಗೀತ ಶೃಂಗೇರಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕಾಶಿ ವಿಶ್ವನಾಥನ ದರ್ಶನ
ವಾರಣಾಸಿಯ ಬೀದಿಗಳಲ್ಲಿ ಓಡಾಡುತ್ತಾ ಸಮಯ ಕಳೆದಿದ್ದಾರೆ. ಗಂಗಾ ನದಿಯ ತಟದಲ್ಲಿ ಕುಳಿತು ಧ್ಯಾನ ಮಾಡಿದ್ದಾರೆ.
ವಾರಣಾಸಿಯ ಬೀದಿಗಳು
ಬಿಗ್ಬಾಸ್ಗೆ ಹೋಗಿ ಬಂದ ಬಳಿಕ ಸಂಗೀತಾ ಶೃಂಗೇರಿಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ನಿಜವಾಗಿಲ್ಲ.
ನಟಿ ಸಂಗೀತಾ ಶೃಂಗೇರಿ
ರಶ್ಮಿಕಾ ಮಂದಣ್ಣ ಧರಿಸಿರುವ ಈ ಬಟ್ಟೆಯ ಬೆಲೆ ಎಷ್ಟು ಲಕ್ಷ ಗೊತ್ತೆ?
ಇದನ್ನೂ ನೋಡಿ