ರಶ್ಮಿಕಾ ಮಂದಣ್ಣ ಧರಿಸಿರುವ ಈ ಬಟ್ಟೆಯ ಬೆಲೆ ಎಷ್ಟು ಲಕ್ಷ ಗೊತ್ತೆ?

01 OCT 2124

 Manjunatha

ಕನ್ನಡತಿ ರಶ್ಮಿಕಾ ಮಂದಣ್ಣ ಈಗ ತೆಲುಗು ಹಾಗೂ ಬಾಳಿವುಡ್​ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಕನ್ನಡತಿ ರಶ್ಮಿಕಾ ಮಂದಣ್ಣ

ಇನ್​ಸ್ಟಾಗ್ರಾಂನಲ್ಲಿಯೂ ಸಕ್ರಿಯವಾಗಿರುವ ರಶ್ಮಿಕಾ ಮಂದಣ್ಣ ಸ್ಟೈಲಿಷ್ ಬಟ್ಟೆಗಳನ್ನು ಧರಿಸಿ ಫೊಟೊಶೂಟ್ ಮಾಡಿಸಿಕೊಳ್ಳುತ್ತಾರೆ.

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯ

‘ಪುಷ್ಪ 2’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ರಶ್ಮಿಕಾ ಮಂದಣ್ಣ ಕಾರ್ಯಕ್ರಮಗಳಲ್ಲಿ ಭಿನ್ನವಾದ ಉಡುಗೆ ತೊಟ್ಟು ಮಿಂಚುತ್ತಿದ್ದಾರೆ.

        ಭಿನ್ನವಾದ ಉಡುಗೆ

ಮುಂಬೈ ಶೋನಲ್ಲಿ ಭಾಗವಹಿಸಿದ್ದ ರಶ್ಮಿಕಾ ಮಂದಣ್ಣ ಸೀರೆಯನ್ನು ಬಲು ಗ್ಲಾಮರಸ್ ಆಗಿ ಉಟ್ಟುಕೊಂಡಿದ್ದರು.

    ರಶ್ಮಿಕಾ ಮಂದಣ್ಣ ಸೀರೆ

ಅಂದಹಾಗೆ ಈ ಸೀರೆಯ ಬೆಲೆ ಬರೋಬ್ಬರಿ ಎರಡು ಲಕ್ಷ ರೂಪಾಯಿಗಳು, ಭಿನ್ನವಾದ ಬಟ್ಟೆಯಿಂದ ಮಾಡಲಾದ ಸೀರೆಯದು.

      ಸೀರೆಯ ಬೆಲೆ ಎಷ್ಟು?

ರಶ್ಮಿಕಾ ಸೀರೆ ಉಟ್ಟಿರುವ ರೀತಿ ಭಿನ್ನವಾಗಿತ್ತು, ಕೆಲವರು ಈ ರೀತಿಯ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದರು. ಏನೇ ಆಗಲಿ ರಶ್ಮಿಕಾ ಚೆನ್ನಾಗಿ ಕಾಣುತ್ತಿದ್ದರು.

     ಚೆನ್ನಾಗಿ ಕಾಣುತ್ತಿದ್ದರು

ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ಡಿಸೆಂಬರ್ 05 ರಂದು ತೆರೆಗೆ ಬರಲಿದೆ. ರಶ್ಮಿಕಾ ಇದರಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.

         ‘ಪುಷ್ಪ 2’ ಸಿನಿಮಾ

‘ಪುಷ್ಪ 2’ ಸಿನಿಮಾದಿಂದ ಬದಲಾಗಲಿದೆ ರಶ್ಮಿಕಾ ವೃತ್ತಿ ಜೀವನದ ದಿಕ್ಕು