‘ಪುಷ್ಪ 2’ ಸಿನಿಮಾದಿಂದ ಬದಲಾಗಲಿದೆ ರಶ್ಮಿಕಾ ವೃತ್ತಿ ಜೀವನದ ದಿಕ್ಕು
30 OCT 2124
Manjunatha
‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಮುಖ್ಯ ನಟರಾದ ಅಲ್ಲು ಅರ್ಜುನ್-ರಶ್ಮಿಕಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಕೆಲವೇ ದಿನಗದಲ್ಲಿ ರಿಲೀಸ್
ರಶ್ಮಿಕಾ ಮಂದಣ್ಣ ಮತ್ತು ಅಲ್ಲುಅರ್ಜುನ್ ಎಲ್ಲ ಪ್ರಮುಖ ನಗರಗಳಿಗೆ ತೆರಳಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ.
ಸಿನಿಮಾದ ಪ್ರಚಾರ ಕಾರ್ಯ
ಈ ಸಿನಿಮಾ ಬಿಡುಗಡೆ ಬಳಿಕ ರಶ್ಮಿಕಾ ಮಂದಣ್ಣ ವೃತ್ತಿ ಬದುಕು ಬೇರೆ ತಿರುವನ್ನೇ ಪಡೆದುಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ರಶ್ಮಿಕಾ ಮಂದಣ್ಣ ವೃತ್ತಿ
‘ಪುಷ್ಪ’ ಸಿನಿಮಾದ ಅತ್ಯುತ್ತಮ ನಟನೆಗೆ ಅಲ್ಲು ಅರ್ಜುನ್ಗೆ ರಾಷ್ಟ್ರಪ್ರಶಸ್ತಿ ಬಂದಿತ್ತು, ಈಗ ‘ಪುಷ್ಪ 2’ಗೆ ರಶ್ಮಿಕಾಗೆ ರಾಷ್ಟ್ರಪ್ರಶಸ್ತಿ ಬರಲಿದೆ ಎನ್ನಲಾಗುತ್ತಿದೆ.
ಅಲ್ಲು ಗೆ ರಾಷ್ಟ್ರಪ್ರಶಸ್ತಿ
‘ಪುಷ್ಪ 2’ ಸಿನಿಮಾದಲ್ಲಿ ರಶ್ಮಿಕಾ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದ್ದು, ರಶ್ಮಿಕಾ ಅದ್ಭುತವಾದ ಅಭಿನಯವನ್ನು ನೀಡಿದ್ದಾರಂತೆ.
ರಶ್ಮಿಕಾ ಪಾತ್ರಕ್ಕೆಪ್ರಾಧಾನ್ಯತೆ
‘ಪುಷ್ಪ 2’ ಸಿನಿಮಾದ ಅತ್ಯುತ್ತಮ ನಟನೆಗೆ ರಶ್ಮಿಕಾ ಮಂದಣ್ಣಗೆ ರಾಷ್ಟ್ರಪ್ರಶಸ್ತಿ ಒಲಿದು ಬರಲಿದೆ ಎಂಬ ಭರವಸೆ ಚಿತ್ರತಂಡದ್ದು.
ರಶ್ಮಿಕಾ ಮಂದಣ್ಣಗೆ ಪ್ರಶಸ್ತಿ
‘ಪುಷ್ಪ 2’ ಸಿನಿಮಾ ಡಿಸೆಂಬರ್ 05 ಕ್ಕೆ ಬಿಡುಗಡೆ ಆಗಲಿದೆ. ರಶ್ಮಿಕಾ ಈಗಾಗಲೇ ಮೂರು ಹಿಂದಿ, ಮೂರು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಡಿಸೆಂಬರ್ 05 ಕ್ಕೆ ಬಿಡುಗಡೆ
ಹಳದಿ ಶಾಸ್ತ್ರದಲ್ಲಿ ಸಖತ್ ಆಗಿ ಮಿಂಚಿದ ಶೋಭಿತಾ ಧುಲಿಪಾಲ, ಇಲ್ಲಿವೆ ಚಿತ್ರಗಳು
ಇದನ್ನೂ ನೋಡಿ