ಹಳದಿ ಶಾಸ್ತ್ರದಲ್ಲಿ ಸಖತ್ ಆಗಿ ಮಿಂಚಿದ ಶೋಭಿತಾ ಧುಲಿಪಾಲ, ಇಲ್ಲಿವೆ ಚಿತ್ರಗಳು
30 OCT 2124
Manjunatha
ನಟಿ ಶೋಭಿತಾ ಧುಲಿಪಾಲ ಮತ್ತು ನಟ ನಾಗ ಚೈತನ್ಯ ಕೆಲವೇ ದಿನಗಳಲ್ಲಿ ಮದುವೆ ಆಗಲಿದ್ದಾರೆ.
ನಟಿ ಶೋಭಿತಾ ಧುಲಿಪಾಲ
ಇಬ್ಬರ ಮದುವೆ ಶಾಸ್ತ್ರ ಆರಂಭವಾಗಿದ್ದು ನಿನ್ನೆ (ನವೆಂಬರ್ 29) ಇಬ್ಬರ ಹಳದಿ ಶಾಸ್ತ್ರ ಹೈದರಾಬಾದ್ನಲ್ಲಿ ಸರಳವಾಗಿ ನೆರವೇರಿದೆ.
ಮದುವೆ ಶಾಸ್ತ್ರ ಆರಂಭ
ಮಾಡೆಲ್ ಹಾಗೂ ನಟಿಯಾಗಿರುವ ಶೋಭಿತಾ ಧುಲಿಪಾಲ ತಮ್ಮ ಹಳದಿ ಶಾಸ್ತ್ರದಲ್ಲಿ ಮಾಡೆಲ್ ರೀತಿ ಸಖತ್ ಆಗಿ ಮಿಂಚಿದ್ದಾರೆ.
ಮಾಡೆಲ್ ಹಾಗೂ ನಟಿ
ಹಳದಿ ಶಾಸ್ತ್ರಕ್ಕೆ ತುಸು ಗ್ಲಾಮರಸ್ ಆದ ಉಡುಗೆಯನ್ನೇ ತೊಟ್ಟಿದ್ದರು. ಹಳದಿ ಶಾಸ್ತ್ರದ ಫೊಟೊಗಳನ್ನು ಶೋಭಿತಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಹಳದಿ ಶಾಸ್ತ್ರದ ಫೊಟೊ
ಚಿತ್ರಗಳನ್ನು ಹಂಚಿಕೊಂಡಿರುವ ಶೋಭಿತಾ ಧುಲಿಪಾಲ, ರಥ ಸ್ಥಾಪನಾ ಮತ್ತು ಮಂಗಳ ಸ್ನಾನ ಕಾರ್ಯಕ್ರಮ ನಡೆದಿದೆ ಎಂದು ಬರೆದುಕೊಂಡಿದ್ದಾರೆ.
ಮಂಗಳ ಸ್ನಾನ
ಶೋಭಿತಾ ಧುಲಿಪಾಲ ಮತ್ತು ನಾಗ ಚೈತನ್ಯ ಅವರು ಡಿಸೆಂಬರ್ 05 ರಂದು ವಿವಾಹವಾಗಲಿದ್ದಾರೆ. ಆ ನಂತರ ಆರಕ್ಷತೆ ಇರಲಿದೆ.
ಡಿ. 05 ರಂದು ವಿವಾಹ
ಬೆಂಗಳೂರಿನ ಎಚ್ಓಟಿಸಿ, ಶೋಭಿತಾ ಹಾಗೂ ನಾಗ ಚೈತನ್ಯ ಅವರ ಮದುವೆ-ಆರತಕ್ಷತೆಯ ಫೋಟೊ-ವಿಡಿಯೋಗ್ರಫಿ ಜವಾಬ್ದಾರಿ ಹೊತ್ತುಕೊಂಡಿದೆ.
ಬೆಂಗಳೂರಿನ ಎಚ್ಓಟಿಸಿ
ಮತ್ತೆ ದಕ್ಷಿಣಕ್ಕೆ ಬರುತ್ತಿದ್ದಾರೆ ಕೃತಿ ಸೆನನ್, ಸ್ಟಾರ್ ನಟನೊಟ್ಟಿಗೆ ನಟನೆ
ಇದನ್ನೂ ನೋಡಿ