Kriti Sanon1

ಮತ್ತೆ ದಕ್ಷಿಣಕ್ಕೆ ಬರುತ್ತಿದ್ದಾರೆ ಕೃತಿ ಸೆನನ್, ಸ್ಟಾರ್ ನಟನೊಟ್ಟಿಗೆ ನಟನೆ 

29 OCT 2124

 Manjunatha

TV9 Kannada Logo For Webstory First Slide
Kriti Sanon8

ಬಾಲಿವುಡ್ ಖ್ಯಾತ ಕೃತಿ ಸೆನನ್, ‘ಮೀಮಿ’ ಸಿನಿಮಾದ ನಟನೆಗೆ ರಾಷ್ಟ್ರಪ್ರಶಸ್ತಿ ಸಹ ಪಡೆದಿದ್ದಾರೆ.

ಬಾಲಿವುಡ್ ನಟಿ ಕೃತಿ ಸೆನನ್

Kriti Sanon7

ಕೃತಿ ಸೆನನ್ ಬಾಲಿವುಡ್​ಗೆ ಪ್ರವೇಶ ಮಾಡಿದ್ದು ತೆಲುಗು ಸಿನಿಮಾ ಮೂಲಕ, ‘ನೇನೊಕ್ಕಡಿನೆ’ ಅವರ ಮೊದಲ ಸಿನಿಮಾ.

 ತೆಲುಗು ಸಿನಿಮಾ ಮೂಲಕ

Kriti Sanon6

2015 ರ ಬಳಿಕ ಕೃತಿ ಸೆನನ್ ಯಾವುದೇ ತೆಲುಗು ಸಿನಿಮಾದಲ್ಲಿ ನಟಿಸಿಲ್ಲ. ಕೇವಲ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಬಾಲಿವುಡ್ ಸಿನಿಮಾಗಳಲ್ಲಿ

ಪ್ರಭಾಸ್ ಜೊತೆ ‘ಆದಿಪುರುಷ್’ ಸಿನಿಮಾದಲ್ಲಿ ನಟಿಸಿದ್ದರಾದರು ಅದು ನೇರ ತೆಲುಗು ಸಿನಿಮಾ ಆಗಿರಲಿಲ್ಲ.

    ಪ್ರಭಾಸ್, ‘ಆದಿಪುರುಷ್’

ಆದರೆ ಸುಮಾರು 10 ವರ್ಷಗಳ ಬಳಿಕ ಮತ್ತೆ ತೆಲುಗು ಚಿತ್ರರಂಗಕ್ಕೆ ಕೃತಿ ಸನನ್ ಮರಳುತ್ತಿದ್ದಾರೆ.

      10 ವರ್ಷಗಳ ಬಳಿಕ

ರಾಮ್ ಚರಣ್ ನಟನೆಯ ಮುಂದಿನ ಸಿನಿಮಾದಲ್ಲಿ ಕೃತಿ ಸೆನನ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  ರಾಮ್ ಚರಣ್ ನಟನೆಯ

ನರ್ತನ್ ನಿರ್ದೇಶನ ಮಾಡಲಿರುವ ರಾಮ್ ಚರಣ್ ನಟಿಸಲಿರುವ ಮುಂದಿನ ಸಿನಿಮಾಕ್ಕೆ ಕೃತಿ ಸೆನನ್ ನಾಯಕಿಯಂತೆ.

     ಕೃತಿ ಸೆನನ್ ನಾಯಕಿ

‘ಪುಷ್ಪ 2’ ಐಟಂ ಹಾಡಿಗೆ ಹೆಜ್ಜೆ ಹಾಕಲು ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು?