Sreeleela1

‘ಪುಷ್ಪ 2’ ಐಟಂ ಹಾಡಿಗೆ ಹೆಜ್ಜೆ ಹಾಕಲು ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು?

29 OCT 2124

 Manjunatha

TV9 Kannada Logo For Webstory First Slide
Sreeleela8

ಕನ್ನಡದ ಹುಡುಗಿ ಶ್ರೀಲೀಲಾ ಈಗ ತೆಲುಗು ಹಾಗೂ ಬಾಲಿವುಡ್​ನಲ್ಲಿ ಸಖತ್ ಮಿಂಚುತ್ತಿದ್ದಾರೆ.

ಕನ್ನಡದ ಚೆಲುವೆ ಶ್ರೀಲೀಲಾ

Sreeleela3

ತೆಲುಗು ಚಿತ್ರರಂಗದ ಸ್ಟಾರ್ ನಟರೊಟ್ಟಿಗೆ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ ಶ್ರೀಲೀಲಾ.

ತೆಲುಗು ಹಾಗೂ ಬಾಲಿವುಡ್

Sreeleela7

ಇದೀಗ ಬಾಲಿವುಡ್​ಗೂ ಕಾಲಿಟ್ಟಿರುವ ಶ್ರೀಲೀಲಾ, ಈಗಾಗಲೇ ಎರಡು ಬಿಗ್ ಬಜೆಟ್ ಸಿನಿಮಾ ಒಪ್ಪಿಕೊಂಡಿದ್ದಾರೆ.

      ಬಿಗ್ ಬಜೆಟ್ ಸಿನಿಮಾ

ಇದರ ನಡುವೆ ‘ಪುಷ್ಪ 2’ ಸಿನಿಮಾದ ಐಟಂ ಹಾಡಿಗೂ ಹೆಜ್ಜೆ ಹಾಕಿದ್ದಾರೆ. ಇದು ಬೋಲ್ಡ್ ಹೆಜ್ಜೆ ಎಂದೇ ಪರಿಗಣಿತವಾಗುತ್ತಿದೆ.

  ಐಟಂ ಹಾಡಿನಲ್ಲಿ ಲೀಲಾ

ಆದರೆ ‘ಪುಷ್ಪ 2’ ಸಿನಿಮಾದ ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ಭಾರಿ ದೊಡ್ಡ ಸಂಭಾವನೆಯನ್ನೇ ಶ್ರೀಲೀಲಾ ಪಡೆದಿದ್ದಾರಂತೆ.

       ದೊಡ್ಡ ಸಂಭಾವನೆ

‘ಪುಷ್ಪ 2’ ಸಿನಿಮಾದ ‘ಕಿಸಕ್’ ಎಂಬ ಐಟಂ ಹಾಡಿಗೆ ಶ್ರೀಲೀಲಾ ಹೆಜ್ಜೆ ಹಾಕಿದ್ದು, ಇದಕ್ಕಾಗಿ ಎರಡು ಕೋಟಿ ಪಡೆದಿದ್ದಾರಂತೆ.

 ಪಡೆದ ಸಂಭಾವನೆ ಎಷ್ಟು

ಶ್ರೀಲೀಲಾ, ನಾಯಕಿಯಾಗಿ ನಟಿಸುವ ಸಿನಿಮಾಗಳಿಗೆ ಸಾಮಾನ್ಯವಾಗಿ ಎರಡರಿಂದ ಮೂರು ಕೋಟಿ ಪಡೆಯುತ್ತಾರೆ.

ಎರಡರಿಂದ ಮೂರು ಕೋಟಿ

ಇದು ಬೊಂಬೆಯಲ್ಲ ನಟಿ ತಮನ್ನಾ ಭಾಟಿಯಾ, ವರ್ಷಗಳು ಕಳೆದಂತೆ ಹೆಚ್ಚುತ್ತಲೇ ಇದೆ ಅಂದ