Tamannaah Bhatia (15)

ಇದು ಬೊಂಬೆಯಲ್ಲ ನಟಿ ತಮನ್ನಾ ಭಾಟಿಯಾ, ವರ್ಷಗಳು ಕಳೆದಂತೆ ಹೆಚ್ಚುತ್ತಲೇ ಇದೆ ಅಂದ

28 OCT 2124

 Manjunatha

TV9 Kannada Logo For Webstory First Slide
Tamannah Bhatia-Dis

ತಮನ್ನಾ ಭಾಟಿಯಾ, ತಮ್ಮ ಫ್ಯಾಷನ್, ಲುಕ್ ಇನ್ನಿತರೆಗಳ ಮೇಲೆ ಪ್ರಯೋಗ ಮಾಡುತ್ತಲೇ ಇರುತ್ತಾರೆ.

  ನಟಿ ತಮನ್ನಾ ಭಾಟಿಯಾ

Tamannah Bhatia5

ತಮನ್ನಾ ಭಾಟಿಯಾ ಇದೀಗ ಇನ್ ಸ್ಟಾಗ್ರಾಂನಲ್ಲಿ ಕೆಲ ಚಿತ್ರ ಹಂಚಿಕೊಂಡಿದ್ದು ಚಿತ್ರಗಳಲ್ಲಿ‌ ಥೇಟ್ ಬೊಂಬೆಯಂತೆ ಕಾಣುತ್ತಿದ್ದಾರೆ.

  ಇನ್​ಸ್ಟಾಗ್ರಾಂನಲ್ಲಿ ಚಿತ್ರ

Tamannaah Bhatia (16)

ಹೀಗೆ ಬೊಂಬೆ ರೀತಿ ಕಾಣುವಂತೆ ಮೇಕಪ್, ಡ್ರೆಸ್ ಮಾಡಿಕೊಳ್ಳುವ ಟ್ರೆಂಡ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

 ಬೊಂಬೆ ರೀತಿ ಕಾಣುವಂತೆ

ತಮನ್ನಾ ಭಾಟಿಯಾ ಸಹ ಟ್ರೆಂಡ್ ಫಾಲೋ ಮಾಡಿದ್ದು, ಈಗ ಮಾಡಿಸಿಕೊಂಡಿರುವ ಫೋಟೋ ಶೂಟ್ ನಲ್ಲಿ ಥೇಟ್ ಬೊಂಬೆಯಂತೆ ಕಾಣುತ್ತಿದ್ದಾರೆ.

        ಟ್ರೆಂಡ್ ಫಾಲೋ 

ತಮನ್ನಾ ಭಾಟಿಯಾಗೆ ಈಗ 36 ವರ್ಷ ವಯಸ್ಸಾಗಿದೆ. ಆದರೆ ವರ್ಷದಿಂದ ವರ್ಷಕ್ಕೆ ತಮನ್ನಾ ಅಂದ ಹೆಚ್ಚುತ್ತಲೇ ಸಾಗುತ್ತಿದೆ.

   36 ವರ್ಷ ವಯಸ್ಸಾಗಿದೆ

ತಮನ್ನಾ ಭಾಟಿಯಾ ಈಗ ನಾಯಕಿಯಾಗಿ ನಟಿಸುತ್ತಿರುವ ಜೊತೆಗೆ, ಐಟಂ ಹಾಡುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಭಾರಿ ಸಂಭಾವನೆ ಸಹ ಪಡೆಯುತ್ತಿದ್ದಾರೆ.

      ಐಟಂ ಹಾಡುಗಳಲ್ಲಿ

ತಮನ್ನಾ ಭಾಟಿಯಾ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿದ್ದು, ಶೀಘ್ರವೇ ಈ ಜೋಡಿ ಮದುವೆ ಸಹ ಆಗಲಿದ್ದಾರೆ.

     ನಟ ವಿಜಯ್ ವರ್ಮಾ

ಭಾರತದ ಈ ಯುವ ಕ್ರಿಕೆಟಿಗನ ಜೊತೆ ಡೇಟ್ ಗೆ ಹೋಗುವಾಸೆ ನಟಿ ಪ್ರಜ್ಞಾ ಜೈಸ್ವಾಲ್ ಗೆ