Pragya Jaiswal1

ಭಾರತದ ಈ ಯುವ ಕ್ರಿಕೆಟಿಗನ ಜೊತೆ ಡೇಟ್​ಗೆ ಹೋಗುವಾಸೆ ನಟಿ ಪ್ರಜ್ಞಾ ಜೈಸ್ವಾಲ್​ಗೆ

28 OCT 2124

 Manjunatha

TV9 Kannada Logo For Webstory First Slide
Pragya Jaiswal8

ಪ್ರಜ್ಞಾ ಜೈಸ್ವಾಲ್ ಮೂಲತಃ ಮಧ್ಯ ಪ್ರದೇಶದವರಾದರೂ ಸಹ ಮಿಂಚುತ್ತಿರುವುದು ದಕ್ಷಿಣ ಭಾರತ ಚಿತ್ರರಗದಲ್ಲಿ.

    ನಟಿ ಪ್ರಜ್ಞಾ ಜೈಸ್ವಾಲ್

Pragya Jaiswal7

ವಿಶೇಷವಾಗಿ ತೆಲುಗಿನ ಹಲವು ಸಿನಿಮಾಗಳಲ್ಲಿ ಪ್ರಜ್ಞಾ ಜೈಸ್ವಾಲ್ ನಟಿಸಿದ್ದಾರೆ. ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ.

ಸ್ಟಾರ್ ನಟರೊಟ್ಟಿಗೆ ನಟನೆ

Pragya Jaiswal6

'ಅಖಂಡ', 'ಕಂಚೆ', 'ಗುಂಟೂರೋಡು' ಇನ್ನೂ ಕೆಲವು ಜನಪ್ರಿಯ ತೆಲುಗು ಸಿನಿಮಾಗಳಲ್ಲಿ ಪ್ರಜ್ಞಾ ಜೈಸ್ವಾಲ್ ನಟಿಸಿದ್ದಾರೆ.

        'ಅಖಂಡ', 'ಕಂಚೆ'

ಪ್ರಜ್ಞಾ ಜೈಸ್ವಾಲ್ ಇತ್ತೀಚೆಗೆ ತಮ್ಮ ಆಸೆಯೊಂದನ್ನು ಮಾಧ್ಯಮದ ಬಳಿ ಹೇಳಿಕೊಂಡಿದ್ದಾರೆ. ಅವರಿಗೆ ಕ್ರಿಕೆಟಗನ ಜೊತೆ ಡೇಟಿಂಗ್'ಗೆ ಹೋಗಬೇಕಂತೆ.

 ಪ್ರಜ್ಞಾಗೆ ಇದೆ ಒಂದು ಆಸೆ

ಪ್ರಜ್ಞಾ ಜೈಸ್ವಾಲ್ ಅವರಿಗೆ ಭಾರತದ ಯುವ ಕ್ರಿಕೆಟಿಗ ಶುಭ್ ಮನ್ ಗಿಲ್ ಜೊತೆ ಡೇಟಿಂಗ್'ಗೆ ಹೋಗುವ ಆಸೆ ಇದೆಯಂತೆ.

ಕ್ರಿಕೆಟಿಗ ಶುಭ್ ಮನ್ ಗಿಲ್

ಶುಭ್ ಮನ್ ಗಿಲ್ ಜೊತೆಗೆ ನಟಿ ಸಾರಾ ಅಲಿ ಖಾನ್ ಈ ಹಿಂದೆ ಡೇಟಿಂಗ್'ಗೆ ಹೋಗಿದ್ದರು. ಆ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ನಟಿ ಸಾರಾ ಅಲಿ ಖಾನ್

ಪ್ರಜ್ಞಾ ಜೈಸ್ವಾಲ್ ಪ್ರಸ್ತುತ 'ಅಖಂಡ 2', 'ಡಾಕು ಮಹಾರಾಜ್', 'ಟೈಸನ್ ನಾಯ್ಡು' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

      ಸಿನಿಮಾಗಳಲ್ಲಿ ಬ್ಯುಸಿ

15 ವರ್ಷದ ಪ್ರೀತಿ, ಗುಟ್ಟು ಬಹಿರಂಗಪಡಿಸಿದ ಕೀರ್ತಿ ಸುರೇಶ್