25 June 2024

ಮುಸ್ಲಿಂ ಯುವಕರನ್ನು ಮದುವೆಯಾಗಿರುವ ಖ್ಯಾತ ನಟಿಯರು ಇವರೇ..

Pic Credit - Instagram 

Author :Akshatha Vorkady

ಸೋನಾಕ್ಷಿ ಸಿನ್ಹಾ 

ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಬಹುಕಾಲದ ಗೆಳೆಯ ಝಹೀರ್​ ಇಖ್ಬಾಲ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

Pic Credit - Instagram 

ಬಾಲಿವುಡ್ ನಟಿಯರು

ಬಾಲಿವುಡ್​​​ ಸಾಕಷ್ಟು ತಾರೆಯರು ಮುಸ್ಲಿಂ ಯುವಕರನ್ನು ಮದುವೆಯಾಗಿದ್ದು, ಅವರ ಬಗ್ಗೆ ಇಲ್ಲಿದೆ ಮಾಹಿತಿ ನೋಡಿ. 

Pic Credit - Instagram 

ಮಲೈಕಾ ಅರೋರಾ

ಖ್ಯಾತ ನಟಿ ಮಲೈಕಾ ಅರೋರಾ ಅರ್ಬಾಜ್ ಖಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇಬ್ಬರೂ ಈಗ ವಿಚ್ಛೇದನ ಪಡೆದಿದ್ದಾರೆ.

Pic Credit - Instagram 

ಸಂಗೀತಾ ಬಿಜಲಾನಿ

ನಟಿ ಸಂಗೀತಾ ಬಿಜಲಾನಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಮದುವೆಯಾಗಿದ್ದರು. ಆದರೆ ಕೆಲ ವರ್ಷಗಳ ಬಳಿಕ ಈ ಜೋಡಿ ವಿಚ್ಛೇದನ ಪಡೆದಿದೆ.

Pic Credit - Instagram 

ಕರೀನಾ ಕಪೂರ್

ನಟಿ  ಕರೀನಾ ಕಪೂರ್ ನಟ ಸೈಫ್ ಅಲಿ ಖಾನ್ ಅವರನ್ನು  16 ಅ. 2012ರಂದು ವಿವಾಹವಾಗಿದ್ದಾರೆ. ಇದು ಸೈಫ್ ಅಲಿ ಖಾನ್ ಅವರಿಗೆ ಎರಡನೇ ಮದುವೆ.

Pic Credit - Instagram 

ನಟಿ ಪ್ರಿಯಾಮಣಿ

ಬಹು ಭಾಷಾ ನಟಿ ಪ್ರಿಯಾಮಣಿ ತಮ್ಮ ಬಾಲ್ಯದ ಗೆಳೆಯ ಮುಸ್ತಫಾ ರಾಜ್‌ ಅವರೊಂದಿಗೆ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

Pic Credit - Instagram 

ಊರ್ಮಿಳಾ ಮಾತೋಂಡ್ಕರ್

ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಕಾಶ್ಮೀರದ ಉದ್ಯಮಿ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು 2016 ರಲ್ಲಿ ವಿವಾಹವಾಗಿದ್ದರು. 

Pic Credit - Instagram 

ನಟಿ ಸ್ವರಾ ಭಾಸ್ಕರ್

 ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಫಹಾದ್​ ಅಹ್ಮದ್​ ಜೊತೆ ನಟಿ ಸ್ವರಾ ಭಾಸ್ಕರ್​ 2023ರ ಫೆಬ್ರವರಿಯಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

Pic Credit - Instagram