21 June 2024

ಹಾಟ್​​ ಅವತಾರದಲ್ಲಿ ಕನ್ನಡದ 'ಹೆಡ್‌ಬುಷ್' ನಟಿ

Pic Credit - Instagram 

Author :Akshatha Vorkady

'ಹೆಡ್‌ಬುಷ್' 

ಕನ್ನಡದಲ್ಲಿ 'ಹೆಡ್‌ಬುಷ್' ಸಿನಿಮಾದಲ್ಲಿ ನಟಿಸಿದ ನಟಿ ಪಾಯಲ್ ರಜಪೂತ್

Pic Credit - Instagram 

ಪಾಯಲ್ ರಜಪೂತ್

ಇದೀಗ ಪಾಯಲ್​​​ ಹಾಟ್​​ ಅವತಾರದಲ್ಲಿ ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ. 

Pic Credit - Instagram 

ಹಾಟ್​​ ಅವತಾರ

ನಟಿಯ ಮಾದಕ ಮೈಮಾಟ ಪ್ರದರ್ಶಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. 

Pic Credit - Instagram 

ಸೌತ್ ಸಿನಿಮಾ

ಮೂಲತಃ ದೆಹಲಿಯವರಾದ  ಪಾಯಲ್ ಸೌತ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. 

Pic Credit - Instagram 

'RX 100' ಸಿನಿಮಾ 

ಹಲವು ಸಿನಿಮಾಗಳ ನಡುವೆ ತೆಲುಗಿನ 'RX 100' ಸಿನಿಮಾ ಪಾಯಲ್ಗೆ ಹೆಚ್ಚಿನ  ಸಕ್ಸಸ್  ತಂದುಕೊಟ್ಟಿದೆ.

Pic Credit - Instagram 

'ಹೆಡ್‌ಬುಷ್' 

ತೆಲುಗು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಚೆಲುವೆ ಕನ್ನಡದ 'ಹೆಡ್‌ಬುಷ್' ಚಿತ್ರದಲ್ಲಿ ಮಿಂಚಿದ್ದರು.

Pic Credit - Instagram 

ಫೋಟೋಗೆ ಪೋಸ್

ಹಸಿರು ಬಣ್ಣದ ಬಟ್ಟೆಯಲ್ಲಿ ಒಳಉಡುಪು ಧರಿಸದೇ ಹಾಟ್​​ ಆಗಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.

Pic Credit - Instagram 

ಒಂದು ಲಕ್ಷಕ್ಕೂ ಅಧಿಕ

ನಟಿಯ ಹಾಟ್​​ ಫೋಟೋಗೆ ಮೂರು ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಲೈಕ್ಸ್​​ ಮಾಡಿದ್ದಾರೆ. 

Pic Credit - Instagram