21 June 2024

ಪತ್ನಿಯ ಹುಟ್ಟುಹಬ್ಬಕ್ಕೆ ಸುಂದರ ಸಾಲುಗಳನ್ನು ಬರೆದು ಶುಭಾಶಯ ಕೋರಿದ ನಿಖಿಲ್ ಕುಮಾರಸ್ವಾಮಿ

Pic Credit - Instagram 

Author :Akshatha Vorkady

ನಿಖಿಲ್ ಕುಮಾರಸ್ವಾಮಿ

ನಟ ಮತ್ತು ರಾಜಕಾರಣಿ ಆಗಿರುವ ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ .

Pic Credit - Instagram 

ಹುಟ್ಟುಹಬ್ಬ

ರೇವತಿ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಹೆಂಡತಿಗೆ ನಿಖಿಲ್​​ ಮುದ್ದಾಗಿ ವಿಶ್ ಮಾಡಿದ್ದಾರೆ. 

Pic Credit - Instagram 

ಪತ್ನಿಯೊಂದಿಗಿನ ಫೋಟೋ

ಪತ್ನಿಯೊಂದಿಗಿನ ಫೋಟೋ ಹಂಚಿಕೊಂಡು ಸುಂದರ ಸಾಲು ಬರೆದು ಶುಭಾಶಯ ಕೋರಿದ ನಿಖಿಲ್ ಕುಮಾರಸ್ವಾಮಿ.

Pic Credit - Instagram 

ಸುಂದರ ಸಾಲು

"ನಮ್ಮಿಬ್ಬರ ಭೇಟಿಯ  ನಂತರ ಜೊತೆಯಾಗಿ ಆಚರಿಸುತ್ತಿರುವ 5ನೇ ಹುಟ್ಟುಹಬ್ಬ ಇದು" ಎಂದು ಬರೆದ ನಿಖಿಲ್​.

Pic Credit - Instagram 

ಸುಂದರ ಸಾಲು

"ನೀನು ಜೊತೆಯಾದ ಬಳಿಕ ಜೀವನ ವಿಶೇಷ ಮತ್ತು ಸ್ಮರಣೀಯವಾಗಿದೆ" ಎಂದು ಪತ್ನಿಗೆ ಹೃದಯದಾಳದಿಂದ ವಿಶ್​ ಮಾಡಿದ ನಿಖಿಲ್​.

Pic Credit - Instagram 

ನಿಖಿಲ್ ಕುಮಾರಸ್ವಾಮಿ

ಇನ್ಸ್ಟಾಗ್ರಾಮ್​​ನಲ್ಲಿ ಪತ್ನಿಯೊಂದಿಗಿನ ಫೋಟೋ ಹಂಚಿಕೊಂಡಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್​​ ಆಗಿದೆ.

Pic Credit - Instagram 

ನೆಟ್ಟಿಗರು ಕಾಮೆಂಟ್​​

"ನಿಮ್ಮಿಬ್ಬರ ಜೋಡಿ ಯಾವಾಗ್ಲೂ ಹೀಗೆ ಇರಲಿ" ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ. 

Pic Credit - Instagram 

ಮೆಚ್ಚುಗೆ ವ್ಯಕ್ತ

ಕೇವಲ ನಾಲ್ಕು ಗಂಟೆಗಳ ಮುಂಚೆ ಹಂಚಿಕೊಂಡಿರುವ ಫೋಟೋಗೆ 38 ಸಾವಿರಕ್ಕೂ ಹೆಚ್ಚು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Pic Credit - Instagram