19 June 2024

ಅರ್ಜುನ್​ ಸರ್ಜಾ ಅವರ ಕಿರಿಯ ಪುತ್ರಿ ಹೇಗಿದ್ದಾರೆ ನೋಡಿ

Pic Credit - Instagram 

Author :Akshatha Vorkady

ಅರ್ಜುನ್​ ಸರ್ಜಾ

ಆ್ಯಕ್ಸನ್​ ಕಿಂಗ್​ ಅರ್ಜುನ್​ ಸರ್ಜಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಬ್ಬಳು ಐಶ್ವರ್ಯ, ಇನ್ನೊಬ್ಬಳು ಅಂಜನಾ.

Pic Credit - Instagram 

ಐಶ್ವರ್ಯ ಸರ್ಜಾ

ಇತ್ತೀಚೆಗಷ್ಟೇ ನಟ ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿ ಐಶ್ವರ್ಯ ಸರ್ಜಾ ಅವರಿಗೆ ಅದ್ಧೂರಿಯಾಗಿ ವಿವಾಹ ನಡೆದಿದೆ. 

Pic Credit - Instagram 

ಕಿರಿಯ ಪುತ್ರಿ

ಮದುವೆ, ಆರತಕ್ಷತೆಯಲ್ಲಿ ಅರ್ಜುನ್​ ಸರ್ಜಾ ಅವರ ಕಿರಿಯ ಪುತ್ರಿ ಸಖತ್​​ ಆಗಿ ಮಿಂಚಿದ್ದು, ಫೋಟೋ ವೈರಲ್​ ಆಗಿದೆ.

Pic Credit - Instagram 

ಅಂಜನಾ ಅರ್ಜುನ್

ಸ್ಟಾರ್‌ ಹಿರೋಯಿನ್‌ಗಳನ್ನೂ ಮೀರಿಸುವ ಅಂದಗಾರ್ತಿ ಅಂಜನಾ ಅರ್ಜುನ್ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

Pic Credit - Instagram 

 ಅಕ್ಕನ ಮದುವೆ

ಸ್ವತಃ ಅಂಜನಾ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಅಕ್ಕನ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

Pic Credit - Instagram 

ಸರ್ಜಾಸ್ ವರ್ಲ್ಡ್

ಸಿನಿಮಾ, ನಟನೆಯಿಂದ ದೂರ ಇರುವ ಅಂಜನಾ ತನ್ನದೇ ಆದ ಸ್ವಂತ ಸರ್ಜಾಸ್ ವರ್ಲ್ಡ್ ಬ್ರ್ಯಾಂಡ್ ಎಂಬ ಬಿಸ್​ನೆಸ್​​​ನಲ್ಲಿ ತೊಡಗಿಸಿಕೊಂಡಿದ್ದಾರೆ. 

Pic Credit - Instagram 

ಹ್ಯಾಂಡ್ ಬ್ಯಾಗ್

ಸರ್ಜಾಸ್ ವರ್ಲ್ಡ್ ಬ್ರ್ಯಾಂಡ್ ಮೂಲಕ ಹ್ಯಾಂಡ್ ಬ್ಯಾಗ್ಗಳ ಮಾರಾಟದಲ್ಲಿ ತೊಡಗಿಸಿಕೊಂಡಿರುವ ಅಂಜನಾ ಅರ್ಜುನ್. 

Pic Credit - Instagram 

ಅಂಜನಾ ಅರ್ಜುನ್

ಇನ್ಸ್ಟಾಗ್ರಾಮ್​​​ನಲ್ಲಿ  ಸಖತ್​​ ಆಕ್ಟೀವ್​ ಆಗಿರುವ ಅಂಜನಾ ,80 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​​​ ಹೊಂದಿದ್ದಾರೆ. 

Pic Credit - Instagram