16 June 2024

ಡಿವೋರ್ಸ್​​​​​​ ಬಳಿಕ ಸೋಶಿಯಲ್​ ಮೀಡಿಯಾಗಳಿಂದ ದೂರ ಉಳಿದ ನಿವೇದಿತಾ ಗೌಡ

Pic Credit - Instagram 

Author :Akshatha Vorkady

ನಿವೇದಿತಾ ಗೌಡ

ದಿನಕ್ಕೊಂದರಂತೆ ಇನ್ಸ್ಟಾಗ್ರಾಮ್​​ನಲ್ಲಿ ರೀಲ್ಸ್​​ ಅಪ್ಲೋಡ್​​  ಮಾಡುತ್ತಿದ್ದ ನಿವೇದಿತಾ ಗೌಡ .

Pic Credit - Instagram 

ಡಿವೋರ್ಸ್​​​​​​ ಬಳಿಕ

ಸದ್ಯ ಡಿವೋರ್ಸ್​​​​​​ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಒಂದೇ ಒಂದು ಪೋಸ್ಟ್​​ ಹಂಚಿಕೊಂಡಿಲ್ಲ. 

Pic Credit - Instagram 

ಡಿವೋರ್ಸ್​​​​ ಪೋಸ್ಟ್

ಜೂನ್​​ 07 ಕ್ಕೆ ಕಡೆಯದಾಗಿ ಡಿವೋರ್ಸ್​​​​ ಪೋಸ್ಟ್​​ ಹಂಚಿಕೊಂಡು ನಿವೇದಿತಾ ಮೌನವಾಗಿದ್ದಾರೆ. 

Pic Credit - Instagram 

 ಸಖತ್​​ ಆಕ್ಟೀವ್

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುತ್ತಿದ್ದ ನಿವೇದಿತಾ ಹೊಸ ಹೊಸ ಪೋಸ್ಟ್​​ ಹಂಚಿಕೊಳ್ಳುತ್ತಿದ್ದರು. 

Pic Credit - Instagram 

18 ಲಕ್ಷಕ್ಕೂ ಅಧಿಕ

ತನ್ನ ರೀಲ್ಸ್​​ಗಳ ಮೂಲಕವೇ ಇನ್ಸ್ಟಾಗ್ರಾಮ್​​​​ನಲ್ಲಿ 18 ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿರುವ ನಿವೇದಿತಾ.

Pic Credit - Instagram 

ಚಂದನ್​ ಹಾಗೂ ನಿವೇದಿತಾ 

ಇತ್ತೀಚಿಗಷ್ಟೇ ಚಂದನ್​ ಹಾಗೂ ನಿವೇದಿತಾ  ವಿಚ್ಛೇದನದ ಬಗ್ಗೆ ಪ್ರತಿಕ್ರಿಯೆ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದರು. 

Pic Credit - Instagram 

ಬಿಗ್​ ಬಾಸ್​ ಶೋ

ಬಿಗ್​ ಬಾಸ್​ ಶೋನಲ್ಲಿ ಸ್ಪರ್ಧಿಸಿದ ಬಳಿಕ ಪ್ರೀತಿಸಿ ಮದುವೆ ಆದ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ

Pic Credit - Instagram 

ಅಭಿಮಾನಿಗಳಿಗೆ ಶಾಕ್

ಈ ಜೋಡಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ  ಎಂದು ಯಾರೂ ಊಹಿಸಿರಲಿಲ್ಲ. ಏಕಾಏಕಿ ಡಿವೋರ್ಸ್ ಘೋಷಣೆ ಅಭಿಮಾನಿಗಳಿಗೆ ಶಾಕ್​ ನೀಡಿದೆ. 

Pic Credit - Instagram