ಸೀಮಂತ ಶಾಸ್ತ್ರದಲ್ಲಿ ಹಸಿರು ಸೀರೆ ಧರಿಸಿ ಕಂಗೊಳಿಸಿದ ಅದಿತಿ ಪ್ರಭುದೇವ.

19 Feb 2024

Pic credit - instagram

Author: Madankumar

ಅದಿತಿ ಪ್ರಭುದೇವ ಅವರು ತುಂಬು ಗರ್ಭಿಣಿ ಆಗಿದ್ದು, ಸೀಮಂತ ಶಾಸ್ತ್ರ ಮಾಡಲಾಗಿದೆ.

ತುಂಬು ಗರ್ಭಿಣಿ

ಅನೇಕ ಸೆಲೆಬ್ರಿಟಿಗಳು ಸೀಮಂತ ಶಾಸ್ತ್ರಕ್ಕೆ ಬಂದು ಅದಿತಿಗೆ ಶುಭಾಶಯ ತಿಳಿಸಿದ್ದಾರೆ.

ಸೆಲೆಬ್ರಿಟಿಗಳ ಹಾರೈಕೆ

ಸಂಗೀತ ನಿರ್ದೇಶಕ ಗುರು ಕಿರಣ್​ ಅವರು ಅದಿತಿ-ಯಶಸ್​ ದಂಪತಿಗೆ ವಿಶ್​ ಮಾಡಿದ್ದಾರೆ.

ಗುರುಕಿರಣ್​

ಖ್ಯಾತ ನಟ ಶರಣ್​ ಅವರು ಅದಿತಿ ಪ್ರಭುದೇವಗೆ ಉಡುಗೊರೆ ನೀಡಿ ಶುಭ ಕೋರಿದ್ದಾರೆ.

ನಟ ಶರಣ್​

ಕನ್ನಡ ಚಿತ್ರರಂಗದಲ್ಲಿ ಅತಿದಿ ಪ್ರಭುದೇವ ಅವರು ಸಖತ್​ ಜನಪ್ರಿಯತೆ ಪಡೆದಿದ್ದಾರೆ.

ಖ್ಯಾತ ಕಲಾವಿದೆ

ಮೊದಲ ಮಗುವಿನ ಆಗಮನದಲ್ಲಿರುವ ಅತಿದಿ ಪ್ರಭುದೇವ-ಯಶಸ್​ ಪಾಟ್ಲಾ ದಂಪತಿ. 

ಮೊದಲು ಮಗು

ಅದಿತಿ ಪ್ರಭುದೇವ ಮತ್ತು ಯಶಸ್​ ಅವರು ಮದುವೆ ಆಗಿದ್ದು 2022ರ ನವೆಂಬರ್​ನಲ್ಲಿ.

2022ರಲ್ಲಿ ಮದುವೆ

ಈ ವರ್ಷ ಜನವರಿ 1ರಂದು ಬೇಂಬಿ ಬಂಪ್​ ಫೋಟೋ ಮೂಲಕ ಸಿಹಿ ಸುದ್ದಿ ನೀಡಿದ ನಟಿ.

ಬೇಬಿ ಬಂಪ್​

Next: ಪ್ರಭುದೇವ ಜೊತೆ ಡ್ಯಾನ್ಸ್​ ಮಾಡಲು ನರ್ವಸ್​ ಆದ ಸನ್ನಿ ಲಿಯೋನ್​