ಪ್ರಭುದೇವ ಜೊತೆ ಡ್ಯಾನ್ಸ್​ ಮಾಡಲು ನರ್ವಸ್​ ಆದ ಸನ್ನಿ ಲಿಯೋನ್​.

17 Feb 2024

Pic credit - instagram

Author: Madankumar

ಪ್ರಭುದೇವ ನಟನೆಯ ಹೊಸ ಸಿನಿಮಾದಲ್ಲಿ ಇರಲಿದೆ ಸನ್ನಿ ಲಿಯೋನ್​ ಡ್ಯಾನ್ಸ್​.

ಹೊಸ ಸಿನಿಮಾ

ಈ ಹಾಡಿನ ಚಿತ್ರೀಕರಣವನ್ನು ಥೈಲೆಂಡ್​ನಲ್ಲಿ ಅದ್ದೂರಿಯಾಗಿ ಮಾಡಲಾಗಿದೆ.

ಥೈಲೆಂಡ್​ನಲ್ಲಿ

‘ಅವರ ಸ್ಟೆಪ್ಸ್​ಗೆ ಮ್ಯಾಚ್​ ಮಾಡಲು ನಾನು ನರ್ವಸ್​ ಆದೆ’ ಎಂದ ಸನ್ನಿ ಲಿಯೋನ್​.

ಸನ್ನಿ ಅನುಭವ

‘ನಾನು ಪ್ರಭುದೇವ ಅವರ ದೊಡ್ಡ ಅಭಿಮಾನಿ’ ಎಂದ ಮಾದಕ ತಾರೆ ಸನ್ನಿ.

ನಾನು ಅಭಿಮಾನಿ

ಬಾಲಿವುಡ್​ನಲ್ಲಿ ಮಿಂಚಿದ ಸನ್ನಿ ಲಿಯೋನ್​ಗೆ ದಕ್ಷಿಣ ಭಾರತದಲ್ಲೂ ಇದೆ ಬೇಡಿಕೆ.

ದಕ್ಷಿಣದಲ್ಲಿ ಬೇಡಿಕೆ

ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಸನ್ನಿ ಲಿಯೋನ್​ ಬ್ಯುಸಿ ಆಗಿದ್ದಾರೆ.

ಬ್ಯುಸಿ ನಟಿ

ಸ್ಟಾರ್​ ನಟರ ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್​ ಮಾಡುವ ಮೂಲಕ ಫೇಮಸ್​ ಆದ ಬೆಡಗಿ.

ಐಟಂ ಡ್ಯಾನ್ಸ್​

ಸನ್ನಿ ಲಿಯೋನ್​-ಪ್ರಭುದೇವ ಜೋಡಿಯ ಡ್ಯಾನ್ಸ್​ ನೋಡಲು ಕಾದಿರುವ ಅಭಿಮಾನಿಗಳು.

ಮೂಡಿದೆ ನಿರೀಕ್ಷೆ

Next: ಹಾಟ್​ ಫೋಟೋಸ್​ ಹಂಚಿಕೊಂಡು ವೈರಲ್​ ಆದ ನಟಿ ವಾಣಿ ಕಪೂರ್​