ಹಾಟ್​ ಫೋಟೋಸ್​ ಹಂಚಿಕೊಂಡು ವೈರಲ್​ ಆದ ನಟಿ ವಾಣಿ ಕಪೂರ್​

12 Feb 2024

Pic credit - instagram

Author: Madankumar

ನಟಿ ವಾಣಿ ಕಪೂರ್​ ಅವರು ಹಿಂದಿ ಚಿತ್ರರಂಗದಲ್ಲಿ ಫೇಮಸ್​ ಆಗಿದ್ದಾರೆ.

ಬಾಲಿವುಡ್​ ನಟಿ

ವಾಣಿ ಕಪೂರ್​ ಅವರ ಹೊಸ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ.

ವೈರಲ್​ ಫೋಟೋ

ಅಭಿಮಾನಿಗಳು ವಾಣಿ ಕಪೂರ್​ ಫೋಟೋಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಮೆಚ್ಚುಗೆ ಮಾತು

ಈವರೆಗೆ ವಾಣಿ ಕಪೂರ್​ ಅವರು ನಟಿಸಿರುವುದು ಕೆಲವೇ ಕೆಲವು ಸಿನಿಮಾಗಳಲ್ಲಿ.

ಕೆಲವೇ ಸಿನಿಮಾ

2013ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ವಾಣಿ ಕಪೂರ್​ಗೆ 10 ವರ್ಷಗಳ ಅನುಭವ ಇದೆ.

ದಶಕದ ಅನುಭವ

ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಾಣಿ ಕಪೂರ್​ ತುಂಬಾ ಚ್ಯೂಸಿ.

ತುಂಬ ಚ್ಯೂಸಿ

ಇನ್​ಸ್ಟಾಗ್ರಾಮ್​ನಲ್ಲಿ ವಾಣಿ ಕಪೂರ್​ಗೆ ಇದ್ದಾರೆ 81 ಲಕ್ಷ ಫಾಲೋವರ್ಸ್​.

81 ಲಕ್ಷ ಮಂದಿ

ಬಳುಕುವ ಬಳ್ಳಿಯಂತಿರುವ ವಾಣಿ ಕಪೂರ್​ಗೆ ಈಗ 35 ವರ್ಷ ವಯಸ್ಸು.

35ರ ಪ್ರಾಯ

Next:ಸೀರೆ ಧರಿಸಿ ಕಣ್ಣು ಕುಕ್ಕುವ ಬಿಗ್​ ಬಾಸ್​ ಬೆಡಗಿ ನಮ್ರತಾ ಗೌಡ