ಅದಿತಿ ಪ್ರಭುದೇವ ಸೀಮಂತ ಶಾಸ್ತ್ರದ ಸಂಭ್ರಮದ ಕ್ಷಣಗಳು.

20 Feb 2024

Pic credit - instagram

Author: Madankumar

ಅದಿತಿ ಪ್ರಭುದೇವ ಅವರ ಸೀಮಂತ ಶಾಸ್ತ್ರವನ್ನು ಸರಳವಾಗಿ ನೆರವೇರಿಸಲಾಗಿದೆ.

ಸರಳ ಸಮಾರಂಭ

ಪತಿ ಯಶಸ್​ ಪಾಟ್ಲಾ ಜೊತೆಯಲ್ಲಿ ಅದಿತಿ ಪ್ರಭುದೇವ ಅವರು ನಗು ಚಲ್ಲಿದ್ದಾರೆ.

ಪತಿಯ ಜೊತೆ

ಉದ್ಯಮಿ ಆಗಿರುವ ಯಶಸ್​ ಅವರ ಜೊತೆ ಅದಿತಿ ಪ್ರಭುದೇವ ದಾಂಪತ್ಯ ಜೀವನ.

ಉದ್ಯಮಿ ಯಶಸ್​

ಸೀಮಂತದ ದಿನ ಅದಿತಿ ಪ್ರಭುದೇವ ಅವರು ಹಸಿರು ಸೀರೆ ಧರಿಸಿ ಕಾಣಿಸಿಕೊಂಡಿದ್ದಾರೆ.

ಹಸಿರು ಸೀರೆ

‘ಸೂಕ್ತ ವ್ಯಕ್ತಿಯ ಜೊತೆ ಪ್ರೀತಿ ಒಂದು ವರ’ ಎಂದು ಕ್ಯಾಪ್ಷನ್​ ನೀಡಿದ ಅದಿತಿ.

ಪ್ರೀತಿ ಒಂದು ವರ

ಪ್ರೀತಿಯ ಪತ್ನಿ ಅದಿತಿಗೆ ಯಶಸ್​ ಪಾಟ್ಲಾ ಅವರು ಸಿಹಿ ಮುತ್ತು ನೀಡಿದ ಸುಂದರ ಕ್ಷಣ.

ಸಿಹಿ ಮುತ್ತು

ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಅದಿತಿ-ಯಶಸ್​ಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

ಅದಿತಿ ಪ್ರಭುದೇವ ಅವರು ಮೊದಲು ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ.

ಮೊದಲು ಮಗು

Next: ಪ್ರಭುದೇವ ಜೊತೆ ಡ್ಯಾನ್ಸ್​ ಮಾಡಲು ನರ್ವಸ್​ ಆದ ಸನ್ನಿ ಲಿಯೋನ್​